ಕಾರು ಪದೇ ಪದೇ ಅಪಘಾತಕ್ಕೀಡಾಗಬಾರದಂತಿದ್ದರೆ ವಾಸ್ತು ಪ್ರಕಾರ ಈ ನಿಯಮ ಪಾಲಿಸಿ

Webdunia
ಶುಕ್ರವಾರ, 8 ಜನವರಿ 2021 (06:24 IST)
ಬೆಂಗಳೂರು : ಕುಟುಂಬದವರ ಜೊತೆ ಪ್ರಯಾಣ ಮಾಡಲು ಕಾರನ್ನು ಖರೀದಿಸುತ್ತಾರೆ. ಆದರೆ ಕೆಲವೊಮ್ಮೆ ಕೆಲವೊಂದು ಸಮಸ್ಯೆಗಳಿಂದ ನಾವು ಖರೀಸಿದ ಕಾರು ಯಾವಾಗಲೂ ಅಪಘಾತಕ್ಕೀಡಾಗುತ್ತಿರುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಪಾಲಿಸಿ.

ವಾಸ್ತು ಪ್ರಕಾರ ಕಾರು ಅಥವಾ ಇನ್ನಿತರ ವಾಹನಗಳನ್ನು ಖರೀದಿಸಿದ ಬಳಿಕ ಅದರಲ್ಲಿ ಸಕರಾತ್ಮಕ ಶಕ್ತಿ ತುಂಬಿರಬೇಕು. ಇದರಿಂದ ಒಳ್ಳೆಯದಾಗುತ್ತದೆ. ಹಾಗಾಗಿ ಕಾರಿನ ಗಾಜನ್ನು ತೆರೆದು ಶುದ್ಧ ಗಾಳಿ ಹರಿದಾಡುವಂತೆ ಮಾಡಬೇಕು. ಮನೆಯಿಂದ ಹೊರಡುವಾಗ ಮೊದಲು ಕಾರನ್ನು ಸ್ವಲ್ಪ ಮುಂದಕ್ಕೆ ಓಡಿಸಿ ಬಳಿಕ ಹಿಂತಿರುಗಿಸಬೇಕು. ಹಾಗೇ ಶ್ರೀ ಹನುಮಾನ್ ಯಂತ್ರವನ್ನು ಯಾವಾಗಲೂ ವಾಹನದಲ್ಲಿ ಇಡಬೇಕು. ಯಾಕೆಂದರೆ ಇದು ಅಪಘಾತವಾಗದಂತೆ ನಿಮ್ಮನ್ನ ಕಾಪಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments