Select Your Language

Notifications

webdunia
webdunia
webdunia
webdunia

ಗೃಹಿಣಿ ಈ ಶಕ್ತಿಶಾಲಿ ದೀಪವನ್ನು ಈ ಸ್ಥಳದಲ್ಲಿಟ್ಟರೆ ಪತಿಯ ಆದಾಯ ದುಪ್ಪಟ್ಟಾಗುತ್ತದೆ

ಗೃಹಿಣಿ ಈ ಶಕ್ತಿಶಾಲಿ ದೀಪವನ್ನು ಈ ಸ್ಥಳದಲ್ಲಿಟ್ಟರೆ ಪತಿಯ ಆದಾಯ ದುಪ್ಪಟ್ಟಾಗುತ್ತದೆ
ಬೆಂಗಳೂರು , ಸೋಮವಾರ, 31 ಆಗಸ್ಟ್ 2020 (07:26 IST)
ಬೆಂಗಳೂರು : ಮಹಿಳೆಯನ್ನು ಮನೆಯ ಗೃಹಲಕ್ಷ್ಮೀ, ಅದೃಷ್ಟ ಲಕ್ಷ್ಮೀ ಎಂದು ಕರೆಯುತ್ತಾರೆ. ಈ ಲಕ್ಷ್ಮೀ ಸ್ವರೂಪದ ಗೃಹಿಣಿ ಈ ಶಕ್ತಿಶಾಲಿ ದೀಪವನ್ನು ಈ ಸ್ಥಳದಲ್ಲಿಟ್ಟರೆ ಪತಿಯ ಆದಾಯ ದುಪ್ಪಟ್ಟಾಗುತ್ತದೆ.

ಶು್ರವಾರ ಅಥವಾ ಮಂಗಳವಾರದಂದು ಅರಳೀಮರ ಮತ್ತು ಬೇವಿನ ಮರದ ಜೊತೆಗಿರುವ ಸ್ಥಳಕ್ಕೆ ಬೆಳಿಗ್ಗೆ ಹೋಗಿ ಆ ಮರದ ಕೆಳಗಡೆ ಬಾಳೆ ಎಲೆ ಇಟ್ಟು ಮಣ್ಣಿನ ದೀಪಕ್ಕೆ ತುಪ್ಪ ಹಾಕಿ ದೀಪಾರಾಧನೆ ಮಾಡಬೇಕು. ಹಾಗೇ ಆ ಬಾಳೆಎಲೆಯ ಮೇಲೆ ನೈವೇದ್ಯವಾಗಿ ಬೆಲ್ಲವನ್ನು ಇಡಬೇಕು. ಮರಕ್ಕೆ 21 ಪ್ರದಕ್ಷಿಣೆ ಹಾಕಿ. ಇದರಿಂದ ನಿಮ್ಮ ಪತಿಗೆ ಶ್ರೇಯಸ್ಸು ಲಭಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಣ್ಣದ ಹ್ಯಾಂಡ್ ಬ್ಯಾಗ್ ನ್ನು ಬಳಸಿ ಹಣದ ಸಮಸ್ಯೆ ಬರಲ್ಲ