ದೇವರ ಮುಂದೆ ದೀಪವನ್ನು ಹೇಗೆ ಬೆಳಗಬೇಕು ಗೊತ್ತಾ...?

Webdunia
ಶುಕ್ರವಾರ, 25 ಮೇ 2018 (06:17 IST)
ಬೆಂಗಳೂರು : ಪ್ರತಿದಿನ ಎಲ್ಲರ ಮನೆಯಲ್ಲಿ ದೇವರ ಮುಂದೆ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಸಿರಿ, ಸಂಪತ್ತು, ಶಾಂತಿ ನೆಲೆಸಿರಲಿ ಎಂಬುದು ಇದರ ಉದ್ದೇಶ. ಆದರೆ ಮನಸ್ಸಿಗೆ ಬಂದಂತೆ ದೀಪ ಹಚ್ಚುವ ಹಾಗೆ ಇಲ್ಲ. ದೀಪ ಬೆಳಗಲು ಕೆಲವು ನಿಯಮಗಳಿವೆ. ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ದೀಪವನ್ನು ಬೆಳಗುವಾಗ ಹೇಗೆ ಬೆಳಗಿಸಬೇಕು ಎಂಬುದು ಇಲ್ಲಿದೆ ನೋಡಿ.


ಬತ್ತಿಯನ್ನು ಎಣ್ಣೆಯಲ್ಲಿ ನೆನೆಸಿ ಹೊತ್ತಿಸಬೇಕು. ಅದರಿಂದ ಎರಡು ಬತ್ತಿಗಳನ್ನೂ (ದೀಪಾರಾಧನ) ಬೆಳಗಬೇಕು. ಬೆಳಗಿನ ವೇಳೆ ಪೂರ್ವ ದಿಕ್ಕಿನ ಕಡೆಗೆ ಎರಡು ಬತ್ತಿಗಳು ಇರುವಂತೆ ದೀಪದ ಮುಖ ಇರಬೇಕು. ಸಂಜೆ ವೇಳೆ ಒಂದು ಬತ್ತಿ ಪೂರ್ವಕ್ಕೆ, ಇನ್ನೊಂದು ಪಶ್ಚಿಮಕ್ಕೆ ಇರಬೇಕು.

ದೀಪವನ್ನು ಬಾಯಿಂದ ಆರಿಸಬಾರದು. ಒಂದು ದೀಪದ ಬೆಳಕಿನಿಂದ, ಎರಡನೇ ದೀಪವನ್ನು ಬೆಳಗಿಸಬಾರದು. ದೀಪ ಬೆಳಗಿದ ಕೂಡಲೇ ಮನೆಯಿಂದ ಹೊರಗೆ ಹೋಗಬಾರದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments