ಗೃಹಿಣಿಯರು ಯಾವಾಗಲೂ ಇದನ್ನು ಧರಿಸಿದರೆ ಆರೋಗ್ಯವಂತರಾಗಿರುತ್ತಾರೆ

Webdunia
ಬುಧವಾರ, 30 ಸೆಪ್ಟಂಬರ್ 2020 (08:31 IST)
ಬೆಂಗಳೂರು : ಮನೆಯಲ್ಲಿ ಗೃಹಿಣಿಯರು ಆರೋಗ್ಯವಂತರಾಗಿರಬೇಕು. ಇಲ್ಲವಾದರೆ ಆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುವುದಿಲ್ಲ. ಆದಕಾರಣ ಗೃಹಿಣಿಯರು ಯಾವಾಗಲೂ ಇದನ್ನು ಧರಿಸಬೇಕು.

ಬಳೆಗಳನ್ನು ಮುತೈದೆಯರ ಸಂಕೇತ ಎಂದು ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾರು ಗಾಜಿನ ಬಳೆಗಳನ್ನು ಧರಿಸುವುದಿಲ್ಲ. ಆದರೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಆದಕಾರಣ ಗೃಹಿಣಿಯರು ತಪ್ಪದೇ ಮನೆಯಲ್ಲಿ ಗಾಜಿನ ಬಳೆ ಧರಿಸಿ. ಅಲ್ಲದೇ ಇದರ ಸದ್ದಿಗೆ ನಕರಾತ್ಮಕ ಶಕ್ತಿಗಳು ಓಡಿಹೋಗುತ್ತವೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments