ಶತ್ರುಗಳ ಕಾಟ ದೂರವಾಗಲು ಹಣೆಗೆ ಇದರಿಂದ ತಯಾರಿಸಿದ ತಿಲಕ ಹಚ್ಚಿ

Webdunia
ಬುಧವಾರ, 30 ಸೆಪ್ಟಂಬರ್ 2020 (08:29 IST)
ಬೆಂಗಳೂರು : ಶತ್ರುಗಳ ಸಂಖ್ಯೆ ಹೆಚ್ಚಾದರೆ ನಾವು ಏಳಿಗೆಯಾಗುವುದಿಲ್ಲ.ಯಾಕೆಂದರೆ ಶತ್ರುಗಳು ನಮ್ಮ ಏಳಿಗೆಯನ್ನು ಸಹಿಸದೆ ನಾಶ ಮಾಡಲು ಪ್ರಯತ್ನಿಸುತ್ತಾರೆ. ಇಂತಹ ಶತ್ರುಕಾಟದಿಂದ ಮುಕ್ತಿ ಹೊಂದಲು ಇದರಿಂದ ತಿಲಕ ತಯಾರಿಸಿ  ಹಚ್ಚಿ.

ಶ್ರೀ ಕಾಲಭೈರವೇಶ್ವರನ ಸ್ವರೂಪವಾದ ಕಪ್ಪು ಅರಶಿನ ಕೊಂಬನ್ನು ಮಂಗಳವಾರ, ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ದಿನ ತಂದು ಅದರ ಪುಡಿಯನ್ನು ನೀರಿನಲ್ಲಿ ಬೆರೆಸಿ ಹಣೆಗೆ ಹಚ್ಚಿಕೊಳ್ಳಬೇಕು. ಹಾಗೂ ಆ ದಿನ ಮನೆಯಲ್ಲಿ ಮಾಂಸಹಾರ ಸೇವನೆ ಮಾಡಬಾರದು. ಹೀಗೆ ಇದರಿಂದ ತಿಲಕ ಇಟ್ಟುಕೊಂಡರೆ ಯಾವುದೇ ಕೆಟ್ಟ ಶಕ್ತಿ ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments