Webdunia - Bharat's app for daily news and videos

Install App

Horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಆರೋಗ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ

Krishnaveni K
ಶನಿವಾರ, 23 ನವೆಂಬರ್ 2024 (10:20 IST)
ಬೆಂಗಳೂರು: ಕುಂಭರಾಶಿಯವರಿಗೆ 2025 ರಲ್ಲಿ ಆರೋಗ್ಯವನ್ನು ಕಡೆಗಣಿಸುವಂತೆಯೇ ಇಲ್ಲ. ಈ ರಾಶಿಯವರಿಗೆ 2025 ರಲ್ಲಿ ಆರೋಗ್ಯ ಹೇಗಿರಲಿದೆ ಇಲ್ಲಿದೆ ವಿವರ.

ಸಾಮಾನ್ಯವಾಗಿ ಕುಂಭ ರಾಶಿಯವರಿಗೆ ರಕ್ತದೊತ್ತಡ, ರಕ್ತಹೀನತೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಆಗಾಗ ಕಾಡುತ್ತಿರುತ್ತವೆ. ಈ ವರ್ಷ ಕುಂಭ ರಾಶಿಯವರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಆದರೆ ಅದನ್ನು ಕಡೆಗಣಿಸಿದರೆ ಅದು ದೊಡ್ಡ ಸಮಸ್ಯೆಯಾಗುವ ಅಪಾಯವಿದೆ. ಹೀಗಾಗಿ ಎಚ್ಚರಿಕೆ ಅಗತ್ಯ..

ವರ್ಷದ ಆರಂಭದಲ್ಲಿ ನಿಮ್ಮ ಹಳೆಯ ಖಾಯಿಲೆಗಳೇ ಮತ್ತೆ ಪ್ರತ್ಯಕ್ಷವಾಗಿ ಕೊಂಚ ತೊಂದರೆ ಉಂಟು ಮಾಡಬಹುದು. ಆದರೆ ಏಪ್ರಿಲ್ ಬಳಿಕ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಆದರೆ ಸೆಪ್ಟೆಂಬರ್ ಬಳಿಕ ಮತ್ತೆ ಆರೋಗ್ಯ ಸಮಸ್ಯೆಗಳು ಕಂಡುಬಂದೀತು.

ಈ ಸಮಯದಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಾಗಿದ್ದರೂ ಅಲಕ್ಷಿಸದೇ ತಕ್ಷಣವೇ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇಲ್ಲದೇ ಹೋದರೆ ಅದು ನಿಮಗೆ ದೊಡ್ಡ ಸಮಸ್ಯೆ ತಂದೊಡ್ಡಬಹುದು. ಕೆಲವೊಂದು ಅನಾರೋಗ್ಯಕರ ಅಭ್ಯಾಸಗಳಿಗೆ ಕಡಿವಾಣ ಹಾಕುತ್ತೀರಿ. ಇದರಿಂದ ನಿಮ್ಮ ಜೀವನಶೈಲಿ ಸುಧಾರಿಸುವುದಲ್ಲದೆ, ಆರೋಗ್ಯವೂ ಉತ್ತಮವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಾನುವಾರದ ಚಂದ್ರ ಗ್ರಹಣ ಯಾವೆಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರಲಿದೆ

ಚಂದ್ರಗ್ರಹಣದ ವೇಳೆ ತಪ್ಪದೇ ಪಠಿಸಬೇಕಾದ ಮಂತ್ರಗಳು

ಮಹಾಲಕ್ಷ್ಮಿಯನ್ನು ಪೂಜೆ ಮಾಡುವಾಗ ಈ ನಾಮಾವಳಿ ಸ್ತೋತ್ರ ಓದಿ

ರೋಗ, ನೋವು ನಿವಾರಣೆಗಾಗಿ ಸುದರ್ಶನ ಮಂತ್ರ

ಜೀವನದಲ್ಲಿ ಕಡು ಕಷ್ಟಗಳು ಬಂದಾಗ ದತ್ತಾತ್ರೇಯರ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments