ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

Krishnaveni K
ಶನಿವಾರ, 24 ಜನವರಿ 2026 (08:31 IST)
ಶನಿದೋಷವಿರುವವರು ಇಂದು ಹನುಮಾನ್ ಪೂಜೆ ಮಾಡಿದರೆ ಉತ್ತಮ. ಇಂದು ತಪ್ಪದೇ ಓದಬೇಕಾದ ಹನುಮಾನ್ ಸುಪ್ರಭಾತಮ್ ಇಲ್ಲಿದೆ. ಕನ್ನಡದಲ್ಲಿ ಇಲ್ಲಿದೆ.

ಶ್ರೀ ಆಂಜನೇಯ ಸುಪ್ರಭಾತಮು
ಅಮಲ ಕನಕವರ್ಣಂ ಪ್ರಜ್ವಲ ತ್ಪಾವಕಾಕ್ಷಂ
ಸರಸಿಜ ನಿಭವಕ್ತ್ರಂ ಸರ್ವದಾ ಸುಪ್ರಸನ್ನಮ್ ।
ಪಟುತರ ಘನಗಾತ್ರಂ ಕುಂಡಲಾಲಂಕೃತಾಂಗಂ
ರಣ ಜಯ ಕರವಾಲಂ ರಾಮದೂತಂ ನಮಾಮಿ ॥

ಅಂಜನಾ ಸುಪ್ರಜಾ ವೀರ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ಹರಿಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ।
ಉತ್ತಿಷ್ಟೋತ್ತಿಷ್ಠ ಹನುಮಾನ್ ಉತ್ತಿಷ್ಠ ವಿಜಯಧ್ವಜ
ಉತ್ತಿಷ್ಠ ವಿರಜಾಕಾಂತ ತ್ರೈಲೋಕ್ಯಂ ಮಂಗಳಂಕುರು ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಶ್ರೀ ರಾಮಚಂದ್ರ ಚರಣಾಂಬುಜ ಮತ್ತಭೃಂಗ
ಶ್ರೀ ರಾಮಚಂದ್ರ ಜಪಶೀಲ ಭವಾಬ್ಧಿಪೋತ ।
ಶ್ರೀ ಜಾನಕೀ ಹೃದಯತಾಪ ನಿವಾರಮೂರ್ತೇ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಶ್ರೀ ರಾಮ ದಿವ್ಯ ಚರಿತಾಮೃತ ಸ್ವಾದುಲೋಲ
ಶ್ರೀ ರಾಮ ಕಿಂಕರ ಗುಣಾಕರ ದೀನಬಂಧೋ ।
ಶ್ರೀ ರಾಮಭಕ್ತ ಜಗದೇಕ ಮಹೋಗ್ರಶೌರ್ಯಂ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಸುಗ್ರೀವಮಿತ್ರ ಕಪಿಶೇಖರ ಪುಣ್ಯ ಮೂರ್ತೇ
ಸುಗ್ರೀವ ರಾಘವ ನಮಾಗಮ ದಿವ್ಯಕೀರ್ತೇ ।
ಸುಗ್ರೀವ ಮಂತ್ರಿವರ ಶೂರ ಕುಲಾಗ್ರಗಣ್ಯ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಭಕ್ತಾರ್ತಿ ಭಂಜನ ದಯಾಕರ ಯೋಗಿವಂದ್ಯ
ಶ್ರೀ ಕೇಸರೀಪ್ರಿಯ ತನೂಜ ಸುವರ್ಣದೇಹ ।
ಶ್ರೀ ಭಾಸ್ಕರಾತ್ಮಜ ಮನೋಂಬುಜ ಚಂಚರೀಕ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಶ್ರೀ ಮಾರುತಪ್ರಿಯ ತನೂಜ ಮಹಬಲಾಢ್ಯ
ಮೈನಾಕ ವಂದಿತ ಪದಾಂಬುಜ ದಂಡಿತಾರಿನ್ ।
ಶ್ರೀ ಉಷ್ಟ್ರ ವಾಹನ ಸುಲಕ್ಷಣ ಲಕ್ಷಿತಾಂಗ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಪಂಚಾನನಸ್ಯ ಭವಭೀತಿ ಹರಸ್ಯರಾಮ
ಪಾದಾಬ್ದ ಸೇವನ ಪರಸ್ಯ ಪರಾತ್ಪರಸ್ಯ ।
ಶ್ರೀ ಅಂಜನಾಪ್ರಿಯ ಸುತಸ್ಯ ಸುವಿಗ್ರಹಸ್ಯ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಗಂಧರ್ವ ಯಕ್ಷ ಭುಜಗಾಧಿಪ ಕಿನ್ನರಾಶ್ಚ
ಆದಿತ್ಯ ವಿಶ್ವವಸು ರುದ್ರ ಸುರರ್ಷಿಸಂಘಾಃ ।
ಸಂಕೀರ್ತಯಂತಿ ತವದಿವ್ಯ ಸುನಾಮಪಂಕ್ತಿಂ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಶ್ರೀ ಗೌತಮ ಚ್ಯವನ ತುಂಬುರ ನಾರದಾತ್ರಿ
ಮೈತ್ರೇಯ ವ್ಯಾಸ ಜನಕಾದಿ ಮಹರ್ಷಿಸಂಘಾಃ ।
ಗಾಯಂತಿ ಹರ್ಷಭರಿತಾ ಸ್ತವ ದಿವ್ಯಕೀರ್ತಿಂ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಭೃಂಗಾವಳೀ ಚ ಮಕರಂದ ರಸಂ ಪಿಬೇದ್ವೈ
ಕೂಜಂತ್ಯುತಾರ್ಧ ಮಧುರಂ ಚರಣಾಯುಧಾಚ್ಚ ।
ದೇವಾಲಯೇ ಘನ ಗಭೀರ ಸುಶಂಖ ಘೋಷಾಃ
ನಿರ್ಯಾಂತಿ ವೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಪಂಪಾ ಸರೋವರ ಸುಪುಣ್ಯ ಪವಿತ್ರ ತೀರ್ಧ-
ಮಾದಾಯ ಹೇಮ ಕಲಶೈಶ್ಚ ಮಹರ್ಷಿಸಂಘಾಃ ।
ತಿಷ್ಟಂತಿ ತ್ವಕ್ಚರಣ ಪಂಕಜ ಸೇವನಾರ್ಥಂ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಶ್ರೀ ಸೂರ್ಯಪುತ್ರ ಪ್ರಿಯನಾಥ ಮನೋಜ್ಞಮೂರ್ತೇ
ವಾತಾತ್ಮಜ ಕಪಿವೀರ ಸುಪಿಂಗಳಾಕ್ಷ
ಸಂಜೀವರಾಯ ರಘುವೀರ ಸುಭಕ್ತವರ್ಯ
ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥
[ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆಷಾಢ ಶುಕ್ರವಾರ ದೇವಿ ಆರಾಧನೆ ಹೀಗೇ ಮಾಡಿ

ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ

ಗುರುವಾರ ಓದಲೇಬೇಕಾದ ಮಹಾವಿಷ್ಣುವಿನ ಸ್ತೋತ್ರ ಇಲ್ಲಿದೆ

ಮುಂದಿನ ಸುದ್ದಿ
Show comments