Select Your Language

Notifications

webdunia
webdunia
webdunia
webdunia

ಸೋಮವಾರ ಶಿವನ ಕುರಿತ ಈ ಸ್ತೋತ್ರವನ್ನು ತಪ್ಪದೇ ಓದಿ

Lord Shiva

Krishnaveni K

ಬೆಂಗಳೂರು , ಸೋಮವಾರ, 19 ಜನವರಿ 2026 (08:49 IST)
ಸೋಮವಾರ ಶಿವನಿಗೆ ವಿಶೇಷವಾದ ದಿನವಾಗಿದ್ದು ಈ ದಿನ ತಪ್ಪದೇ ಶಿವನ ಕುರಿತಾದ ಈ ಸ್ತೋತ್ರವನ್ನು ಓದಿ. ಇದರಿಂದ ರೋಗ ಭಯ, ಅಕಾಲ ಮೃತ್ಯು ಭಯ ದೂರವಾಗುತ್ತದೆ.

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ ।
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಿತಮ್ ॥ 1 ॥

ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ ।
ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಿತಮ್ ॥ 2 ॥

ದರ್ಶನಂ ಬಿಲ್ವವೃಕ್ಷಸ್ಯ ಸ್ಪರ್ಶನಂ ಪಾಪನಾಶನಮ್ ।
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಿತಮ್ ॥ 3 ॥

ಸಾಲಗ್ರಾಮೇಷು ವಿಪ್ರೇಷು ತಟಾಕೇ ವನಕೂಪಯೋಃ ।
ಯಜ್ಞ್ನಕೋಟಿ ಸಹಸ್ರಾಣಾಂ ಏಕಬಿಲ್ವಂ ಶಿವಾರ್ಪಿತಮ್ ॥ 4 ॥

ದಂತಿಕೋಟಿ ಸಹಸ್ರೇಷು ಅಶ್ವಮೇಧ ಶತಾನಿ ಚ ।
ಕೋಟಿಕನ್ಯಾಪ್ರದಾನೇನ ಏಕಬಿಲ್ವಂ ಶಿವಾರ್ಪಿತಮ್ ॥ 5 ॥

ಏಕಂ ಚ ಬಿಲ್ವಪತ್ರೈಶ್ಚ ಕೋಟಿಯಜ್ಞ್ನ ಫಲಂ ಲಭೇತ್ ।
ಮಹಾದೇವೈಶ್ಚ ಪೂಜಾರ್ಥಂ ಏಕಬಿಲ್ವಂ ಶಿವಾರ್ಪಿತಮ್ ॥ 6 ॥

ಕಾಶೀಕ್ಷೇತ್ರೇ ನಿವಾಸಂ ಚ ಕಾಲಭೈರವ ದರ್ಶನಮ್ ।
ಗಯಾಪ್ರಯಾಗ ಮೇ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಿತಮ್ ॥ 7 ॥

ಉಮಯಾ ಸಹ ದೇವೇಶಂ ವಾಹನಂ ನಂದಿಶಂಕರಮ್ ।
ಮುಚ್ಯತೇ ಸರ್ವಪಾಪೇಭ್ಯೋ ಏಕಬಿಲ್ವಂ ಶಿವಾರ್ಪಿತಮ್ ॥ 8 ॥

ಇತಿ ಶ್ರೀ ಬಿಲ್ವಾಷ್ಟಕಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಶಂಖ ಊದುತ್ತಿದ್ದರೆ ತಿಳಿದುಕೊಳ್ಳಬೇಕಾದ ಅಂಶಗಳು