Publish Date: Wed, 26 Aug 2026 (08:38 IST)
Updated Date: Wed, 26 Aug 2026 (08:43 IST)
ಬುಧವಾರದಂದು ಗಣಪತಿಯ ಸ್ತೋತ್ರ ಪಠಿಸುವುದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದು. ಈ ದಿನ ಗಣಪತಿ ಮಂಗಳಾಷ್ಟಕಂ ಸ್ತೋತ್ರವನ್ನು ತಪ್ಪದೇ ಪಠಿಸಿ.
ಗಜಾನನಾಯ ಗಾಂಗೇಯಸಹಜಾಯ ಸದಾತ್ಮನೇ ।
ಗೌರೀಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಳಮ್ ॥ ೧ ॥
ನಾಗಯಜ್ಞೋಪವೀತಾಯ ನತವಿಘ್ನವಿನಾಶಿನೇ ।
ನಂದ್ಯಾದಿ ಗಣನಾಥಾಯ ನಾಯಕಾಯಾಸ್ತು ಮಂಗಳಮ್ ॥ ೨ ॥
ಇಭವಕ್ತ್ರಾಯ ಚೇಂದ್ರಾದಿ ವಂದಿತಾಯ ಚಿದಾತ್ಮನೇ ।
ಈಶಾನಪ್ರೇಮಪಾತ್ರಾಯ ನಾಯಕಾಯಾಸ್ತು ಮಂಗಳಮ್ ॥ ೩ ॥
ಸುಮುಖಾಯ ಸುಶುಂಡಾಗ್ರಾತ್ ಕ್ಷಿಪ್ತಾಮೃತಘಟಾಯ ಚ ।
ಸುರಬೃಂದ ನಿಷೇವ್ಯಾಯ ಚೇಷ್ಟದಾಯಾಸ್ತು ಮಂಗಳಮ್ ॥ ೪ ॥
ಚತುರ್ಭುಜಾಯ ಚಂದ್ರಾರ್ಧವಿಲಸನ್ಮಸ್ತಕಾಯ ಚ ।
ಚರಣಾವನತಾನಂತತಾರಣಾಯಾಸ್ತು ಮಂಗಳಮ್ ॥ ೫ ॥
ವಕ್ರತುಂಡಾಯ ವಟವೇ ವಂದ್ಯಾಯ ವರದಾಯ ಚ ।
ವಿರೂಪಾಕ್ಷ ಸುತಾಯಾಸ್ತು ಮಂಗಳಮ್ ॥ ೬ ॥
ಪ್ರಮೋದಮೋದರೂಪಾಯ ಸಿದ್ಧಿವಿಜ್ಞಾನರೂಪಿಣೇ ।
ಪ್ರಕೃಷ್ಟ ಪಾಪನಾಶಾಯ ಫಲದಾಯಾಸ್ತು ಮಂಗಳಮ್ ॥ ೭ ॥
ಮಂಗಳಂ ಗಣನಾಥಾಯ ಮಂಗಳಂ ಹರಸೂನವೇ ।
ಮಂಗಳಂ ವಿಘ್ನರಾಜಾಯ ವಿಘ್ನಹರ್ತ್ರೇಸ್ತು ಮಂಗಳಮ್ ॥ ೮ ॥
ಫಲಶ್ರುತಿ:
ಶ್ಲೋಕಾಷ್ಟಕಮಿದಂ ಪುಣ್ಯಂ ಮಂಗಳಪ್ರದಮಾದರಾತ್ ।
ಪಠಿತವ್ಯಂ ಪ್ರಯತ್ನೇನ ಸರ್ವವಿಘ್ನನಿವೃತ್ತಯೇ ॥
॥ ಇತಿ ಶ್ರೀ ಗಣೇಶ ಮಂಗಳಾಷ್ಟಕ ಸ್ತೋತ್ರಂ ಸಂಪೂರ್ಣಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ