Select Your Language

Notifications

webdunia
webdunia
webdunia
webdunia

ದುಷ್ಟಗ್ರಹ ನಿವಾರಣೆಗೆ ಶ್ರೀ ಸುದರ್ಶನ ಕವಚ ಸ್ತೋತ್ರ ಪಠಿಸಿ

Mahavishnu
ಶ್ರೀ ಸುದರ್ಶನ ಕವಚವು ಮಹಾವಿಷ್ಣುವಿನ ಪ್ರಬಲ ಆಯುಧವಾದ ಸುದರ್ಶನ ಚಕ್ರದ ರಕ್ಷಣಾತ್ಮಕ ಸ್ತೋತ್ರವಾಗಿದೆ. ಇದನ್ನು ನಿತ್ಯವೂ ಶ್ರದ್ಧೆಯಿಂದ ಪಠಿಸುವುದರಿಂದ ಶತ್ರುಭಯ, ದುಷ್ಟಗ್ರಹ ಪೀಡೆ ಮತ್ತು ಸಕಲ ಆಧಿ-ವ್ಯಾಧಿಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಪ್ರಸ್ತಾವನಾ
ಪ್ರಸೀದ ಭಗವನ್ ಬ್ರಹ್ಮನ್ ಸರ್ವಮಂತ್ರಜ್ಞ ನಾರದ |

ಸೌದರ್ಶನಂ ತು ಕವಚಂ ಪವಿತ್ರಂ ಬ್ರೂಹಿ ತತ್ವತಃ || ೧ ||

ನಾರದ ಉವಾಚ:

ಶೃಣುಷ್ವೇಹ ದ್ವಿಜಶ್ರೇಷ್ಠ ಪವಿತ್ರಂ ಪರಮಾದ್ಭುತಮ್ |

ಸೌದರ್ಶನಂ ತು ಕವಚಂ ದೃಷ್ಟಾದೃಷ್ಟಾರ್ಥಸಾಧಕಮ್ || ೨ ||

ಋಷ್ಯಾದಿ ನ್ಯಾಸಃ
ಕವಚಸ್ಯಾಸ್ಯ ಋಷಿರ್ಬ್ರಹ್ಮಾ ಛಂದೋಽನುಷ್ಟುಪ್ ತಥಾ ಸ್ಮೃತಮ್ |

ಸುದರ್ಶನಮಹಾವಿಷ್ಣುರ್ದೇವತಾ ಸಂಪ್ರಚಕ್ಷತೇ || ೩ |
ಹ್ರಾಂ ಬೀಜಂ ಶಕ್ತಿರತ್ರೋಕ್ತಾ ಹ್ರೀಂ ಕ್ರೋಂ ಕೀಲಕಮಿಷ್ಯತೇ |

ಕವಚ ಪಾಠಃ (ಅಂಗರಕ್ಷಣೆ)
ಶಿರಃ ಸುದರ್ಶನಃ ಪಾತು ಲಲಾಟಂ ಚಕ್ರನಾಯಕಃ || ೪ ||

ಘ್ರಾಣಂ ಪಾತು ಮಹಾದೈತ್ಯರಿಪುರವ್ಯಾದ್ದೃಶೌ ಮಮ |

ಸಹಸ್ರಾರಃ ಶ್ರುತಿಂ ಪಾತು ಕಪೋಲಂ ದೇವವಲ್ಲಭಃ || ೫ ||

ವಿಶ್ವಾತ್ಮಾ ಪಾತು ಮೇ ವಕ್ತ್ರಂ ಜಿಹ್ವಾಂ ವಿದ್ಯಾಮಯೋ ಹರಿಃ | 

ಕಂಠಂ ಪಾತು ಮಹಾಜ್ವಾಲಃ ಸ್ಕಂಧೌ ದಿವ್ಯಾಯುಧೇಶ್ವರಃ || ೬ ||

ಭುಜೌ ಮೇ ಪಾತು ವಿಜಯೀ ಕರೌ ಕೈಟಭನಾಶನಃ | 
ಷಟ್ಕೋಣಸಂಸ್ಥಿತಃ ಪಾತು ಹೃದಯಂ ಧಾಮ ಮಾಮಕಮ್ || ೭ || 

ಮಧ್ಯಂ ಪಾತು ಮಹಾವೀರ್ಯಃ ತ್ರಿನೇತ್ರೋ ನಾಭಿಮಂಡಲಮ್ | 

ಸೋಮಸೂರ್ಯಾಗ್ನಿನಯನಃ ಊರೂ ಪಾತು ಚ ಮಾಮಕೌ |

ಗುಹ್ಯಂ ಪಾತು ಮಹಾಮಾಯೋ ಜಾನುನೀ ತು ಜಗತ್ಪತಿಃ || ೯ ||
ಸರ್ವಾಯುಧಮಯಃ ಪಾತು ಕಟಿಂ ಶ್ರೋಣಿಂ ಮಹಾದ್ಯುತಿಃ || ೮ || 

ಜಂಘೇ ಪಾತು ಮಮಾಜಸ್ರಮ್ ಅಹಿರ್ಬುಧ್ನ್ಯಃ ಸುಪೂಜಿತಃ |

ಗುಲ್ಫೌ ಪಾತು ವಿಶುದ್ಧಾತ್ಮಾ ಪಾದೌ ಪರಪುರಂಜಯಃ || ೧೦ ||

ಸಕಲಾಯುಧಸಂಪೂರ್ಣೋ ನಿಖಿಲಾಂಗಂ ಸುದರ್ಶನಃ |

ಫಲಶ್ರುತಿ (ಲಾಭಗಳು)
ಯ ಇದಂ ಕವಚಂ ದಿವ್ಯಂ ಪರಮಾನಂದದಾಯಿನಮ್ || ೧೧ ||

ಸೌದರ್ಶನಮಿದಂ ಯೋ ವೈ ಸದಾ ಶುದ್ಧಃ ಪಠೇನ್ನರಃ | 

ತಸ್ಯಾರ್ಥಸಿದ್ಧಿರ್ವಿಪುಲಾ ಕರಸ್ಥಾ ಭವತಿ ಧ್ರುವಮ್ || ೧೨ ||

ಕೂಶ್ಮಾಂಡಚಂಡಭೂತಾದ್ಯಾಃ ಯೇ ಚ ದುಷ್ಟಾ ಗ್ರಹಾಃ ಸ್ಮೃತಾಃ | 

ಪಲಾಯಂತೇಽನಿಶಂ ಭೀತಾಃ ವರ್ಮಣೋಽಸ್ಯ ಪ್ರಭಾವತಃ || ೧೩ |

ಕುಷ್ಟಾಪಸ್ಮಾರಗುಲ್ಮಾದ್ಯಾಃ ವ್ಯಾಧಯಃ ಕರ್ಮಹೇತುಕಾಃ | 

ನಶ್ಯಂತ್ಯೇತನ್ಮಂತ್ರಿತಾಂಬುಪಾನಾತ್ ಸಪ್ತದಿನಾವಧಿ || ೧೪ ||

ಅನೇನ ಮಂತ್ರಿತಾಂ ಮೃತ್ಸ್ನಾಂ ತುಲಸೀಮೂಲಸಂಸ್ಥಿತಾಮ್ | 

ಲಲಾಟೇ ತಿಲಕಂ ಕೃತ್ವಾ ಮೋಹಯೇತ್ ತ್ರಿಜಗನ್ನರಃ | 

ವರ್ಮಣೋಽಸ್ಯ ಪ್ರಭಾವೇನ ಸರ್ವಾನ್ಕಾಮಾನವಾಪ್ನುಯಾತ್ || ೧೫ ||

 
ಇತಿ ಶ್ರೀಭೃಗುಸಂಹಿತೇ ಶ್ರೀ ಸುದರ್ಶನ ಕವಚಂ ಸಂಪೂರ್ಣಮ್

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ವಿದ್ಯಾಭ್ಯಾಸ ತೊಡಕು ನಿವಾರಣೆಗೆ ಬಾಲಗಣಪತಿ ಸ್ತೋತ್ರ