Select Your Language

Notifications

webdunia
webdunia
webdunia
webdunia

ಶನಿ ದೋಷ ನಿವಾರಣೆಗೆ ಶನೈಶ್ಚರ ನಾಮ ಸ್ತುತಿ

Shani God
ಇಂದು ಶನಿವಾರವಾಗಿದ್ದು ಶನಿ ದೋಷವಿದ್ದರೆ ಇಂದು ತಪ್ಪದೇ ಶನೈಶ್ಚರ ನಾಮ ಸ್ತುತಿ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ. ಕನ್ನಡದಲ್ಲಿ ಇಲ್ಲಿದೆ.

ಶ್ರೀ ಶನೈಶ್ಚರ ನಾಮ ಸ್ತುತಿಃ (ಭವಿಷ್ಯಪುರಾಣೋಕ್ತಂ)

 ಶ್ರೀಶನಿರುವಾಚ | 
ಕ್ರೋಡಂ ನೀಲಾಂಜನಪ್ರಖ್ಯಂ ನೀಲವರ್ಣಸಮಸ್ರಜಮ್ | 
ಛಾಯಾಮಾರ್ತಂಡಸಂಭೂತಂ ನಮಸ್ಯಾಮಿ ಶನೈಶ್ಚರಮ್ || ೧ || 
ನಮೋಽರ್ಕಪುತ್ರಾಯ ಶನೈಶ್ಚರಾಯ ನೀಹಾರವರ್ಣಾಂಚಿತ ಮೇಚಕಾಯ |
 ಶ್ರುತ್ವಾ ರಹಸ್ಯಂ ಭವಕಾಮದಶ್ಚ ಫಲಪ್ರದೋ ಮೇ ಭವ ಸೂರ್ಯಪುತ್ರ || ೨ || 
ನಮೋಽಸ್ತು ಪ್ರೇತರಾಜಾಯ ಕೃಷ್ಣದೇಹಾಯ ವೈ ನಮಃ |       
 ಶನೈಶ್ಚರಾಯ ಕ್ರೂರಾಯ ಶುದ್ಧಬುದ್ಧಿಪ್ರದಾಯಿನೇ || ೩ || 
ಯ ಏಭಿರ್ನಾಮಭಿಃ ಸ್ತೌತಿ ತಸ್ಯ ತುಷ್ಟೋ ಭವಾಮ್ಯಹಮ್ | 
ಮದೀಯಂ ತು ಭಯಂ ತಸ್ಯ ಸ್ವಪ್ನೇಽಪಿ ನ ಭವಿಷ್ಯತಿ || ೪ |


Share this Story:

Follow Webdunia kannada

ಮುಂದಿನ ಸುದ್ದಿ

ವರಮಹಾಲಕ್ಷ್ಮಿ ವ್ರತ: ಹಬ್ಬದ ದಿನ ಮನೆಗೆ ತರಬಾರಾದ ವಸ್ತುಗಳು ಮತ್ತು ಮಾಡಬಾರಾದ ಕೆಲಸಗಳು