ಬೆಂಗಳೂರು : ಕೆಲವರು ಆಮೆ ಉಂಗುರವನ್ನು ಧರಿಸುತ್ತಾರೆ. ಇದರಿಂದ ಅದೃಷ್ಟ ಎಂದುಕೊಳ್ಳುತ್ತಾರೆ. ಆದರೆ ಯಾವ ರಾಶಿಯವರು ಇದನ್ನು ಧರಿಸಬಾರದು, ಯಾರು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
									
										
								
																	
ಮಿಥುನ, ಕನ್ಯಾ , ಕುಂಭ, ಮಕರ ರಾಶಿಯವರು ಆಮೆ ಉಂಗುರವನ್ನು  ಧರಿಸಬಾರದು. ಹಾಗೇ ಶನಿದೇವ ಹುಟ್ಟಿದ ರಾಶಿ ಧನಿಷ್ಟ ನಕ್ಷತ್ರವಾದ್ದರಿಂದ ಈ ನಕ್ಷತ್ರದವರು  ಆಮೆ ಉಂಗುರವನ್ನು ಧರಿಸಬಾರದು.
									
			
			 
 			
 
 			
			                     
							
							
			        							
								
																	ಹಾಗೇ ವೃಶ್ಚಿಕ, ಮೀನಾ ರಾಶಿಯವರು  ಆಮೆ ಉಂಗುರವನ್ನು  ಧರಿಸಿದರೆ ಅದೃಷ್ಟ ಒಲಿದುಬರುತ್ತದೆ. ಹಾಗೇ ವೆಂಕಟರಮಣ ದೇವಸ್ಥಾನದಲ್ಲಿ ಅದನ್ನು ಪೂಜೆ ಮಾಡಿ ಧರಿಸಿದರೆ ಇನ್ನೂ ಉತ್ತಮ.