Select Your Language

Notifications

webdunia
webdunia
webdunia
webdunia

ನಿಂಬೆ ಮತ್ತು ಕಿತ್ತಳೆಗಿಂತ ಅಧಿಕ ಪ್ರಮಾಣದ ವಿಟಮಿನ್ ಸಿ ಈ ಹಣ್ಣಿನಲ್ಲಿದೆ

ನಿಂಬೆ ಮತ್ತು ಕಿತ್ತಳೆಗಿಂತ ಅಧಿಕ ಪ್ರಮಾಣದ ವಿಟಮಿನ್ ಸಿ ಈ ಹಣ್ಣಿನಲ್ಲಿದೆ
ಬೆಂಗಳೂರು , ಶುಕ್ರವಾರ, 25 ಸೆಪ್ಟಂಬರ್ 2020 (12:59 IST)
ಬೆಂಗಳೂರು : ನಿಂಬೆ ಮತ್ತು ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇದೆ ಎಂದು ಹೇಳುತ್ತಾರೆ. ಆದರೆ ಅದಕ್ಕಿಂತ ಹೆಚ್ಚು ವಿಟಮಿನ್ ಸಿ ಮತ್ತೊಂದು ಹಣ್ಣಿನಲ್ಲಿದೆ ಎಂದು ಹೇಳಲಾಗುತ್ತಿತ್ತು.

ಹೌದು. ಕಿವಿ ಹಣ್ಣಿನಲ್ಲಿ ಶೇ.154ರಷ್ಟು ವಿಟಮಿನ್ ಸಿ ಇದೆ. ಹಾಗೇ ವಿಟಮಿನ್ ಇ ಜೊತೆಗೆ ವಿಟಮಿನ್ ಸಿ ಸೇವನೆ ಮಾಡಿದರೆ ಅದು ಪರಿಣಾಮಕಾರಿ ಆಗಿರುವುದು. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಜೊತೆಗೆ ವಿಟಮಿನ್ ಇ ಇದೆ. ಈ ಎರಡು ವಿಟಮಿನ್ ಗಳು ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಹಾಗೇ ಇದನ್ನು ಚರ್ಮಕ್ಕೆ ಹಚ್ಚಿದರೆ ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆಯಾಗುವುದು ಮತ್ತು ಮೊಡವೆಗಳು ಮೂಡದಂತೆ ತಡೆಯುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಮೆಲನಿನ್ ಅಂಶವನ್ನು ಕಡಿಮೆ ಮಾಡಲು ಇದನ್ನು ಬಳಸಿ