Publish Date: Fri, 25 Sep 2020 (07:34 IST)
Updated Date: Fri, 25 Sep 2020 (07:35 IST)
ಬೆಂಗಳೂರು : ಕೆಲವರು ಮನೆಯಲ್ಲಿ ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಆದರೆ ಇದಕ್ಕೆ ಕೆಲವು ನಿಯಮಗಳನ್ನು ಪಾಲಿಸಬೇಕು. ಇಲ್ಲವಾದರೆ ದಾರಿದ್ರ್ಯ ಉಂಟಾಗುತ್ತದೆ.
ಮನೆಯಲ್ಲಿ ಇಡುವ ಶಿವಲಿಂಗ ಹೆಬ್ಬರಳಿನಷ್ಟು ಗಾತ್ರದಲ್ಲಿರಬೇಕು. ಅದಕ್ಕಿಂತ ಹೆಚ್ಚಿನದ್ದನ್ನು ಇಡಬಾರದು. ಹಾಗೇ ಪೂಜೆ ಮಾಡುವಾಗ ಶಿಷ್ಟಾಚಾರವನ್ನು ಪಾಲಿಸಬೇಕು. ಹಾಗೇ ಹೆಣ್ಣುಮಕ್ಕಳು ಶಿವಲಿಂಗ ಪೂಜೆ ಮಾಡಬಾರದು. ಆದರೆ ಫೋಟೋಗಳನ್ನು ಪೂಜಿಸಬಹುದು. ಆದರೆ 55 ವರ್ಷ ಮೇಲ್ಪಟ್ಟವರು ಪೂಜೆ ಮಾಡಬಹುದು.