Publish Date: Sat, 26 Sep 2020 (08:07 IST)
Updated Date: Sat, 26 Sep 2020 (08:08 IST)
ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಈ ಸಮಸ್ಯೆಗಳು ನಿವಾರಣೆಯಾಗಲು ಮಂಗಳವಾರದಂದು ಸೂರ್ಯ ಉದಯಿಸುವ ಮುನ್ನ ಈ ಕೆಲಸ ಮಾಡಿ.
ದರ್ಬೆ ಕಡ್ಡಿಗಳು ವಿಷ್ಣುವಿನ ದೇಹದ ಮೇಲಿನ ರೋಮದ ಸಂಕೇತ. ಇದು ಸಮುದ್ರ ಮಂಥನ ಕಾಲದಲ್ಲಿ ಹುಟ್ಟಿದ್ದು. ಮಂಗಳವಾರದಂದು ಸೂರ್ಯ ಹುಟ್ಟುವ ಮುನ್ನ ಮೂರು ದರ್ಬೆ ಕಡ್ಡಿಗಳನ್ನು ಸೇರಿಸಿ ಅರಶಿನ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡಿ ಅದನ್ನು ಮನೆಯ ಮುಖ್ಯದ್ವಾರದ ಮೇಲೆ ಕಟ್ಟಿದರೆ ಇದರಿಂದ ಮನೆಯ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.