ಮಂಗಳವಾರದಂದು ದುರ್ಗಾ ದೇವಿಯ ಆರಾಧನೆಗೆ ಹೇಳಿ ಮಾಡಿದ ದಿನ. ಇಂದು ದುರ್ಗಾದೇವಿಯ ಚಂಡಿಕಾ ಸ್ತೋತ್ರವನ್ನು ಓದುವುದರಿಂದ ಶತ್ರುಭಯ ನಾಶವಾಗಿ ಆತ್ಮಸ್ಥೈರ್ಯ ಮೂಡುವುದು.ಯಾ ದೇವೀ ಖಡ್ಗಹಸ್ತಾ ಸಕಲಜನಪದವ್ಯಾಪಿನೀ ವಿಶ್ವದುರ್ಗಾ ಶ್ಯಾಮಾಂಗೀ ಶುಕ್ಲಪಾಶಾ ದ್ವಿಜಗಣಗಣಿತಾ ಬ್ರಹ್ಮದೇಹಾರ್ಧವಾಸಾ | ಜ್ಞಾನಾನಾಂ ಸಾಧಯಿತ್ರೀ ಯತಿಗಿರಿಗಮನಜ್ಞಾನ ದಿವ್ಯ ಪ್ರಬೋಧಾ ಸಾ ದೇವೀ ದಿವ್ಯಮೂರ್ತಿಃ ಪ್ರದಹತು ದುರಿತಂ ಚಂಡಮುಂಡಾ ಪ್ರಚಂಡಾ || ೧ || ಹ್ರಾಂ ಹ್ರೀಂ ಹ್ರೂಂ ಚರ್ಮಮುಂಡೇ ಶವಗಮನಹತೇ ಭೀಷಣೇ ಭೀಮವಕ್ತ್ರೇ ಕ್ರಾಂ ಕ್ರೀಂ ಕ್ರೂಂ...