Select Your Language

Notifications

webdunia
webdunia
webdunia
webdunia

ಹೋಗುವ ಕೆಲಸದಲ್ಲಿ ಯಶಸ್ಸು ಸಿಗಬೇಕಾ...? ಹೀಗೆ ಮಾಡಿ

ಆಚರಿಸಿ
ಬೆಂಗಳೂರು , ಮಂಗಳವಾರ, 27 ಮಾರ್ಚ್ 2018 (06:42 IST)
ಬೆಂಗಳೂರು : ಕಾಲ ಎಷ್ಟೇ ಬದಲಾದರೂ ನಮ್ಮ ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಆಚಾರಗಳನ್ನು ಪಾಲಿಸುವುದು ಮಾತ್ರ ಬಿಟ್ಟಿಲ್ಲ. ಬಹಳಷ್ಟು ಜನ ಏನಾದರೂ ಕೆಲಸದ ನಿಮಿತ್ತ ಹೊರಹೋಗುವಾಗ ಶಕುನಗಳನ್ನು ನೋಡುವ ಅಭ್ಯಾಸವಿರುತ್ತದೆ.


ಎದುರಾದ ವ್ಯಕ್ತಿ ಅಥವಾ ಪ್ರಾಣಿಯ ಆಧಾರದಲ್ಲಿ ಒಳ್ಳೆಯ, ಕೆಟ್ಟ ಶಕುನಗಳ ಹೇಳುವುದು ನಮ್ಮ ಹಿರಿಯರಿಂದ ಕೇಳುತ್ತಿದ್ದೇವೆ. ಆದರೆ ಮನೆಯಿಂದ ಹೊರಹೋಗುವ ಮುನ್ನ ಈ ಒಂದು ಕೆಲಸವನ್ನು ಮಾಡಿದರೆ ಹೋಗುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.


ಮನೆಯಿಂದ ಹೊರಗೆ ಹೋಗುವಾಗ ನಮ್ಮ ಉಸಿರು ಯಾವ ಮೂಗಿನಿಂದ ಬರುತ್ತದೆ ಎಂಬುದನ್ನು ನೋಡಿಕೊಂಡು ಆ ಪಾದವನ್ನು ಮೊದಲು ಹೊರಗಿಟ್ಟು ಹೋದರೆ ಕಾರ್ಯದಲ್ಲಿ ಜಯ ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಮನೆಯ ಗ್ರಹಪ್ರವೇಶದಂದು ಗೋವನ್ನು ಮೊದಲು ಪ್ರವೇಶಿಸುವುದು ಯಾಕೆ?