Webdunia - Bharat's app for daily news and videos

Install App

ಯಾವ ದಾನದಿಂದ ಏನು ಫಲ ದೊರಕಲಿದೆ ಎಂದು ತಿಳಿಯಬೇಕಾ...? ಇಲ್ಲಿ ನೋಡಿ

Webdunia
ಮಂಗಳವಾರ, 30 ಜನವರಿ 2018 (06:46 IST)
ಬೆಂಗಳೂರು : ಮನುಷ್ಯ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ನಾವು ಮಾಡುವ ದಾನ ಅವರಿಗೆ ಉಪಯೋಗವಾಗುವಂತೆ ಇರಬೇಕು. ಯಾವ ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿಯೋಣ.
  1. ವಸ್ತ್ರ ದಾನ – ಆಯಸ್ಸು ವೃದ್ಧಿಯಾಗುತ್ತದೆ.
    2. ಭೂ ದಾನ ಬ್ರಹ್ಮ ಲೋಕ ಪ್ರಾಪ್ತಿ
    3. ಜೇನು ದಾನ – ಇದನ್ನು ಕಂಚಿನ ಪಾತ್ರೆಯಲ್ಲಿ ನೀಡಬೇಕು – ಪುತ್ರ ಭಾಗ್ಯ
    4. ಗೋದಾನ – ಋಷಿ ದೇವ ಪಿತೃ ಪ್ರೀತಿ
    5. ಬೆಟ್ಟದನೆಲ್ಲಿ ಕಾಯಿ ದಾನ – ಜ್ಞಾನ ಪ್ರಾಪ್ತಿ
    6.ದೇವಾಲಯದಲ್ಲಿ ದೀಪ ದಾನ – ಚಕ್ರವರ್ತಿ ಪದವಿ ಎಂದರೆ ಜೀವನದಲ್ಲಿ ಅತ್ಯುನ್ನದ ಪದವಿ ಪ್ರಾಪ್ತಿ
    7. ದೀಪ ದಾನ ಲೋಪ ಹರಣ
    8. ಬೇಳೆ ಕಾಳಿನ ದಾನ ದೀರ್ಘಾಯುಸ್ಸು ಸಿದ್ಧಿ
    9.ಅಕ್ಕಿ ಎಲ್ಲಾ ವಿಧವಾದ ಪಾಪ ನಾಶ
    10. ತಾಂಬೂಲ – ಸ್ವರ್ಗ ಪ್ರಾಪ್ತಿ
    11. ಕಂಬಳಿ ದಾನ – ವಾಯುರೋಗ ನಾಶ
    12. ಹತ್ತಿ ದಾನ – ಕುಷ್ಠ ರೋಗ ನಿವಾರಣೆ
    13. ಜನಿವಾರ ದಾನ – ಬ್ರಾಹ್ಮಣ ಜನ್ಮ ಲಭಿಸುತ್ತದೆ
    14. ತುಲಸಿ ಪುಷ್ಪ ಸ್ವರ್ಗ ಪ್ರಾಪ್ತಿ
    15. ತುಪ್ಪ ದಾನ ರೋಗ ನಿವಾರಣೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗಣೇಶ ಸಹಸ್ರನಾಮ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಚಾಮುಂಡೇಶ್ವರಿ ಅಷ್ಟೋತ್ತರ ಈ ಸಮಸ್ಯೆಯಿದ್ದಲ್ಲಿ ತಪ್ಪದೇ ಓದಿ

ಮುಂದಿನ ಸುದ್ದಿ
Show comments