ಕುಂಬಾರ ಮಡಿಕೆ ಮಾಡಿದಂತೆ ಕನಸು ಬಿದ್ದರೆ ಏನರ್ಥ ಗೊತ್ತಾ?

Webdunia
ಗುರುವಾರ, 30 ಮೇ 2019 (07:06 IST)
ಬೆಂಗಳೂರು : ರಾತ್ರಿ ನಿದ್ದೆಯಲ್ಲಿ ಕನಸು ಬೀಳುತ್ತದೆ. ಕನಸು ಮುಂದೆ ನಡೆಯುವ ಘಟನೆಯ ಬಗ್ಗೆ ತಿಳಿಸುತ್ತದೆ ಎಂದು ಹೇಳುತ್ತಾರೆ. ಅದೇರೀತಿ ಕೆಲವೊಂದು ಕನಸು ಧನ ಲಾಭದ ಸೂಚನೆಯನ್ನು ನೀಡುತ್ತದೆಯಂತೆ. ಇಂಥ ಕನಸುಗಳು ಬಿದ್ದರೆ ಧನಲಾಭವಾಗುತ್ತದೆಯಂತೆ.




ಸ್ವಪ್ನದಲ್ಲಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿದಂತೆ ಕಂಡು ಬಂದಲ್ಲಿ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದರ್ಥ. ಹಾಗೇ ಕನಸಿನಲ್ಲಿ ಯಾರಿಗಾದ್ರೂ ಹಣ ನೀಡಿದಂತೆ ಕಂಡು ಬಂದಲ್ಲಿ ಆದಷ್ಟು ಬೇಗ ನೀವು ನೀಡಿದ ಸಾಲ ನಿಮಗೆ ವಾಪಸ್ ಬರಲಿದೆ. ಕನಸಿನಲ್ಲಿ ಚೆಕ್ ನೀಡಿದಂತೆ ಕಂಡು ಬಂದಲ್ಲಿ ವಾಸ್ತವದಲ್ಲಿ ಹಣ ಪ್ರಾಪ್ತಿಯಾಗುತ್ತದೆ.


ಕುಂಬಾರ ಮಡಿಕೆ ಮಾಡಿದಂತೆ ಕನಸು ಬಿದ್ದಲ್ಲಿ ಧನ ಲಾಭದ ಯೋಗವಿದೆ ಎಂದರ್ಥವಂತೆ. ಕನಸಿನಲ್ಲಿ ಹೂ ಹಾಗೂ ಹಣ್ಣನ್ನು ತಿಂದಂತೆ ಕಂಡು ಬಂದಲ್ಲಿ ಕೂಡ ಧನ ಲಾಭವಾಗುತ್ತದೆ ಎಂದರ್ಥ. ಕನಸಿನಲ್ಲಿ ಚಿನ್ನ ಅಥವಾ ಅಮೂಲ್ಯ ವಸ್ತು ಕಂಡಲ್ಲಿ ಇದ್ದಕ್ಕಿದ್ದಂತೆ ಹಣ ಸಿಗಲಿದೆ ಎಂಬುದರ ಸಂಕೇತ.

 

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಮುಂದಿನ ಸುದ್ದಿ
Show comments