ಎತ್ತರದಿಂದ ಬೀಳುತ್ತಿರುವ ಕನಸು ಬಿದ್ದರೆ ಏನರ್ಥ ಗೊತ್ತಾ?

Webdunia
ಬುಧವಾರ, 31 ಮಾರ್ಚ್ 2021 (06:20 IST)
ಬೆಂಗಳೂರು : ಕೆಲವರಿಗೆ ಎತ್ತರದಿಂದ ಬಿದ್ದು ಗಾಯಗೊಳ್ಳುವ ಕನಸು ಬೀಳುತ್ತದೆ. ಇದು ನಿಮ್ಮನ್ನು ಭಯ ಹುಟ್ಟಿಸುತ್ತದೆ. ಆದರೆ ಈ ಕನಸು ನೀವು ಜೀವನದಲ್ಲಿ ಎದುರಿಸುವ ತೊಂದರೆಗಳ ಬಗ್ಗೆ ತಿಳಿಸುತ್ತದೆ. ಹಾಗಾಗಿ ಬೀಳುವ ಕನಸು ಬಿದ್ದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ.

*ನೀವು ಆಕಾಶದಿಂದ ಅಥವಾ ಮೋಡಗಳಿಂದ ಬೀಳುತ್ತಿರುವ ಕನಸು ಬಿದ್ದರೆ ಭವಿಷ್ಯದಲ್ಲಿ ನಿಮಗೆ ತೊಂದರೆಯಾಗುತ್ತದೆ ಎಂರ್ಥ.
*ರೋಗಿಯು ಕನಸಿನಲ್ಲಿ ಬೀಳುತ್ತಿರುವುದು ನೋಡಿದರೆ ನಿಮಗೆ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದರ್ಥ.
*ಒಬ್ಬ ವ್ಯಕ್ತಿಯು ಕನಸಿನಲ್ಲಿ ಕುದುರೆಯ ಮೇಲಿಂದ ಬೀಳುತ್ತಿರುವುದು ಕಂಡರೆ ಭವಿಷ್ಯದಲ್ಲಿ ಭಾರೀ ನಷ್ಟವಾಗಲಿದೆ ಎಂದರ್ಥ
*ಮನೆಯ ಛಾವಣಿ ಮೇಲಿಂದ ಕೆಳಗೆ ಬೀಳುವ ಕನಸು ಬಿದ್ದರೆ ನೀವು ಭವಿಷ್ಯದಲ್ಲಿ ಮನೆಬಿಟ್ಟು ಹೋಗುತ್ತೀರಿ ಎಂದರ್ಥ.
*ಬಂಡೆಯಿಂದ ಬೀಳುವ ಕನಸು ಬಿದ್ದರೆ ನಿಮ್ಮ ಆರ್ಥಿಕ ಕ್ಷೇತ್ರದಲ್ಲಿ ತೊಂದರೆಯಾಗಲಿದೆ ಎಂದರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments