ಮನೆಯ ಎದುರು ಚಪ್ಪಲಿ ಉಲ್ಟಾ ಬಿದ್ದರೆ ಏನಾಗುತ್ತದೆ ಗೊತ್ತಾ?

Webdunia
ಬುಧವಾರ, 22 ಜುಲೈ 2020 (07:05 IST)
Normal 0 false false false EN-US X-NONE X-NONE

ಬೆಂಗಳೂರು : ಪ್ರತಿಯೊಬ್ಬರು ಚಪ್ಪಲಿ ಧರಿಸುತ್ತಾರೆ. ಆದರೆ ಕೆಲವರು ಚಪ್ಪಲಿ ಕಳಚಿಡುವ ಭರದಲ್ಲಿ ಚಪ್ಪಲಿಯನ್ನು ಉಲ್ಟಾ ಹಾಕಿ ಹೋಗುತ್ತಾರೆ. ಆದರೆ ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ?
 

ಮನೆಯ ಮುಂದೆ ಬಿಟ್ಟ ಚಪ್ಪಲಿ ಏನಾದರೂ ಉಲ್ಟಾ ಬಿದ್ದರೆ ಆ ಮನೆಯಲ್ಲಿ ಪದೇ ಪದೇ ಜಗಳ, ಕಲಹಗಳು ನಡೆಯುತ್ತಿರುತ್ತವೆ. ಹಾಗೇ ಒಂದು ಚಪ್ಪಲಿಯಿಂದ ಇನ್ನೊಂದು ಚಪ್ಪಲಿಯಿಂದ ಸರಿ ಮಾಡಬಾರದು. ಇದರಿಂದ ದಾರಿದ್ರ್ಯ ಕಾಡುತ್ತದೆ.   

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments