ಪ್ರತಿನಿತ್ಯ ಈ ಸ್ತೋತ್ರ ಓದುವುದರಿಂದ ನಿಮ್ಮ ತಪ್ಪುಗಳಿಗೆ ಕ್ಷಮೆ ಸಿಗುತ್ತದೆ!

Webdunia
ಮಂಗಳವಾರ, 21 ಜುಲೈ 2020 (13:42 IST)
ಬೆಂಗಳೂರು: ಪ್ರತಿನಿತ್ಯ ಮನೆಯಲ್ಲಿ ದೀಪ ಹಚ್ಚುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಈ ವೇಳೆಯಲ್ಲಿ ಶಂಕರಾಚಾರ್ಯ ವಿರಚಿತ ದೇವಿ ಕ್ಷಮಾಪಣಾ ಸ್ತೋತ್ರ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ.


ಇದರಿಂದ ನೀವು ಮಾಡುವ ತಪ್ಪುಗಳು ಕ್ಷಮಾಪಣೆಯಾಗುತ್ತದೆ. ಹಾಗೆಯೇ ಮನಸ್ಸಿನಲ್ಲಿರುವ ಅಪರಾಧಿ ಮನೋಭಾವ, ಕಲ್ಮಶಗಳು ಪರಿಹಾರವಾಗಿ ಧೈರ್ಯ ಮೂಡುತ್ತದೆ. ಆದರೆ ನೆನಪಿಡಿ, ಈ ಸ್ತೋತ್ರ ಉಚ್ಛಾರಣೆಯಲ್ಲಿ ಸ್ವಲ್ಪೂ ಲೋಪವಾಗಬಾರದು. ಹಾಗೆ ಮಾಡಿದರೆ ಅದರ ಫಲ ನಿಮಗೆ ಸಿಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

ಲಲಿತಾ ಪಂಚರತ್ನಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments