Select Your Language

Notifications

webdunia
webdunia
webdunia
webdunia

ನಿಮ್ಮ ಮನೆಗೆ ಅದೃಷ್ಟ ಒಲಿದು ಬರಲು ಸ್ಪಟಿಕದಿಂದ ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು : ಲಕ್ಷ್ಮೀದೇವಿಯ ಅನುಗ್ರಹ ಯಾವ ಮನೆ ಮೇಲಾಗುತ್ತದೆಯೋ ಆ ಮನೆಯಲ್ಲಿ ಅದೃಷ್ಟ ತಾಂಡವಾಡುತ್ತದೆ. ಆದಕಾರಣ ಲಕ್ಷ್ಮೀದೇವಿಗೆ ಪ್ರಿಯವಾದ ಸ್ಪಟಿಕದಿಂದ ಈ ಸಣ್ಣ ಪರಿಹಾರ ಮಾಡಿ.

ಶುಕ್ರವಾರದಂದು ಸ್ಪಟಿಕವನ್ನು ತಂದು ಲಕ್ಷ್ಮೀದೇವಿಯ ಫೋಟೊ ಮುಂದೆ ಇಟ್ಟು ಪೂಜೆ ಮಾಡಬೇಕು. ಬಳಿಕ ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆಯ ಮುಖ್ಯ ದ್ವಾರದ ಮುಂದೆ ಕಟ್ಟಬೇಕು. ಇದರಿಂದ ದೋಷಗಳೆಲ್ಲಾ ಕಳೆದು ಅಖಂಡ ಐಶ್ವರ್ಯ ನಿಮ್ಮದಾಗುತ್ತದೆ. ಮನೆಗೆ ಅದೃಷ್ಟ ಒಲಿದು ಬರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ