Publish Date: Mon, 29 Jun 2020 (08:57 IST)
Updated Date: Mon, 29 Jun 2020 (08:59 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಇರುವವರು ಈ ಟಿಪ್ಸ್ ಫಾಲೋ ಮಾಡಿ.
*ಪ್ರತಿದಿನ 30 ನಿಮಿಷಗಳ ಕಾಲ ನಡೆಯಿರಿ.
*ಬೊಜ್ಜು ದೇಹವನ್ನು ಕರಗಿಸಿಕೊಳ್ಳಿ.
*ಧೂಮಪಾನ, ಮಧ್ಯಪಾನ ಮತ್ತು ಕೆಫೀನ್ ಯುಕ್ತ ಆಹಾರಗಳಿಂದ ದೂರವಿರಿ.
*ಮೆಗ್ನೀಶಿಯಂ ಅಧಿಕವಾಗಿರುವ ಆಹಾರ ಸೇವಿಸಿ.