Select Your Language

Notifications

webdunia
webdunia
webdunia
webdunia

ಹುಡುಗರು ಮುಖದಲ್ಲಿ ಮೂಡಿರುವ ಮೊಡವೆಗಳನ್ನು ನಿವಾರಿಸಲು ಇದನ್ನು ಹಚ್ಚಿ

ಹುಡುಗರು ಮುಖದಲ್ಲಿ ಮೂಡಿರುವ ಮೊಡವೆಗಳನ್ನು ನಿವಾರಿಸಲು ಇದನ್ನು ಹಚ್ಚಿ
ಬೆಂಗಳೂರು , ಸೋಮವಾರ, 29 ಜೂನ್ 2020 (07:49 IST)
ಬೆಂಗಳೂರು : ಹುಡುಗರಿಯರ ಮುಖದಲ್ಲಿ ಮಾತ್ರವಲ್ಲ ಹುಡುಗರ ಮುಖದಲ್ಲಿಯೂ ಕೂಡ ಮೊಡವೆಗಳು ಮೂಡುತ್ತವೆ. ಈ ಸಮಸ್ಯೆ ನಿವಾರಿಸಲು  ಹುಡುಗರು ಈ ಮನೆಮದ್ದನ್ನು ಹಚ್ಚಿ.

15-20 ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ. ಅದಕ್ಕೆ 1 ಚಮಚ ಮೊಸರು ಮಿಕ್ಸ್ ಮಾಡಿ. ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ವಾರದಲ್ಲಿ 2 ಬಾರಿ ಹೀಗೆ ಮಾಡಿದರೆ ಮೊಡವೆಗಳು ಮಾಯವಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ 19 ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು