ಕಳೆದು ಹೋದ ನಿಮ್ಮ ಬಂಗಾರ ಮತ್ತೆ ನಿಮ್ಮ ಕೈ ಸೇರಲು ಈ ತಂತ್ರವನ್ನು ಮಾಡಿ

Webdunia
ಮಂಗಳವಾರ, 14 ಜುಲೈ 2020 (07:30 IST)
Normal 0 false false false EN-US X-NONE X-NONE

ಬೆಂಗಳೂರು : ಬಂಗಾರ ಎಲ್ಲರ ಬಳಿ ಇರುತ್ತದೆ. ಆದರೆ ಕೆಲವೊಮ್ಮೆ ಈ ಬಂಗಾರ ಕಳೆದುಹೋಗುತ್ತದೆ. ಈ ಕಳೆದು ಹೋದ ಬಂಗಾರ ಮತ್ತೆ ನಿಮ್ಮ ಕೈ ಸೇರಲು ಈ ತಂತ್ರವನ್ನು ಮಾಡಿ.

ಮಹಿಳೆಯರು ನವಧಾನ್ಯಗಳನ್ನು ನೆನೆಸಿಟ್ಟು ಮೊಳಕೆ ಬರಿಸಬೇಕು. 10 ದಿನಗಳ ಬಳಿಕ ಆ ಮೊಳಕೆ ಕಾಳುಗಳನ್ನು ಹಸುಗಳಿಗೆ ತಿನ್ನಿಸಬೇಕು. ಹೀಗೆ 10 ದಿನಕೊಮ್ಮೆ ಮೊಳಕೆ ಕಾಳುಗಳನ್ನು ಹಸುಗಳಿಗೆ ತಿನ್ನಿಸುತ್ತಾ ಒಟ್ಟು 11 ಬಾರಿ ಹೀಗೆ ಮಾಡಬೇಕು. ಹೀಗೆ ಮಾಡಿದರೆ ಮುಕ್ಕೋಟಿ ದೇವತೆಗಳ ಅನುಗ್ರಹ ನಿಮ್ಮ ಮೇಲಾಗಿ ನೀವು ಕಳೆದಕೊಂಡ ಬಂಗಾರ ನಿಮ್ಮ ಕೈ ಸೇರುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments