Select Your Language

Notifications

webdunia
webdunia
webdunia
webdunia

ನರದೃಷ್ಟಿಯನ್ನು ನಿವಾರಿಸಲು ಮನೆಯ ಮುಖ್ಯ ದ್ವಾರದ ಮುಂದೆ ಈ ಪರಿಹಾರ ಮಾಡಿ

ನರದೃಷ್ಟಿಯನ್ನು ನಿವಾರಿಸಲು ಮನೆಯ ಮುಖ್ಯ ದ್ವಾರದ ಮುಂದೆ ಈ ಪರಿಹಾರ ಮಾಡಿ
ಬೆಂಗಳೂರು , ಗುರುವಾರ, 27 ಆಗಸ್ಟ್ 2020 (07:57 IST)
ಬೆಂಗಳೂರು : ಕೆಲವರು ನೀವು ಪ್ರಗತಿಯಾಗಬಾರದೆಂದು ಕೆಟ್ಟ ಪ್ರಯೋಗಗಳನ್ನು, ದೃಷ್ಟಿಗಳನ್ನು ಹರಿಸುತ್ತಾರೆ. ಇದರಿಂದ ನಿಮಗೆ ಯಾವಾಗಲೂ ಅನಾಹುತಗಳೇ ಸಂಭವಿಸುತ್ತದೆ. ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ನಿವಾರಿಸಲು ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಈ ಪರಿಹಾರ ಮಾಡಿ.

ಕೆಟ್ಟ ಪ್ರಯೋಗ, ನರದೃಷ್ಟಿಯನ್ನು ನಿವಾರಿಸಲು ಲಕ್ಷ್ಮೀ ನರಸಿಂಹಸ್ವಾಮಿಯನ್ನು ಆರಾಧಿಸಬೇಕು. ಆದಕಾರಣ ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಓಂ ಎಂದು ಬರೆದು ಅದರೊಳಗೆ ಕಲ್ಲುಪ್ಪನ್ನು ಇಟ್ಟು ಗಂಟು ಕಟ್ಟಿ ಸಿಂಹದ್ವಾರದ ಮೇಲ್ಗಡೆ ಕಟ್ಟಬೇಕು. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಕಳೆ ಇರುವ ಹೆಣ್ಣು ಮಕ್ಕಳು ಹೇಗಿರುತ್ತಾರೆ ಗೊತ್ತಾ?