Publish Date: Thu, 27 Aug 2020 (07:55 IST)
Updated Date: Thu, 27 Aug 2020 (07:56 IST)
ಬೆಂಗಳೂರು : ಹೆಣ್ಣು ಫಲರೂಪಿಣಿ. ಆಕೆ ಲಕ್ಷ್ಮೀ ಸ್ವರೂಪವೆಂದು ಹೇಳುತ್ತಾರೆ. ಆದರೆ ಎಲ್ಲಾ ಹೆಣ್ಣುಮಕ್ಕಳು ಲಕ್ಷ್ಮೀ ಸ್ವರೂಪಳಾಗಿರುವುದಿಲ್ಲ. ಲಕ್ಷ್ಮೀ ಕಳೆ ಇರುವ ಹೆಣ್ಣು ಮಕ್ಕಳು ಹೀಗೆ ಇರುತ್ತಾರೆ.
ಹಣೆ ಎತ್ತರವಾಗಿರುತ್ತದೆ, ಹುಬ್ಬು ದಪ್ಪವಾಗಿರುತ್ತದೆ. ತೀಕ್ಷ್ಣದೃಷ್ಟಿ, ಕೋಲು ಮುಖ, ಕೆಂಪು ಛಾಯೆ ಇರುತ್ತದೆ. ಆಕೆ ಅರಶಿನ, ಕುಂಕುಮ, ಹೂ, ಬಳೆ ಈ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆ. ಸಾಥ್ವಿಕತೆ ಕಡೆಗೆ ಹೆಚ್ಚು ಆಕರ್ಷಿತಳಾಗುತ್ತಾಳೆ. ಮನೆ, ಸಂಸಾರ, ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡುತ್ತಾಳೆ. ಎಲ್ಲರನ್ನೂ ಗೌರವಿಸುತ್ತಾಳೆ.