Publish Date: Thu, 27 Aug 2020 (07:52 IST)
Updated Date: Thu, 27 Aug 2020 (07:53 IST)
ಬೆಂಗಳೂರು : ಮನೆಯಲ್ಲಿ ಅಲಂಕಾರಕ್ಕಾಗಿ ಮೀನುಗಳನ್ನು ಅಕ್ವೇರಿಯಂ ನಲ್ಲಿ ಸಾಕುತ್ತಾರೆ. ಆದರೆ ಮನೆಯಲ್ಲಿ ಮೀನುಗಳನ್ನು ಸಾಕಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಮೀನುಗಳನ್ನು ಸಾಕಿದರೆ ತುಂಬಾ ಒಳ್ಳೆಯದು. ಮನೆಯಲ್ಲಿ ಮೀನುಗಳನ್ನು ಸಾಕಿದರೆ ವಾಸ್ತುದೋಷವಿರುವುದಿಲ್ಲ. ಕೆಟ್ಟ ಶಕ್ತಿಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಅಕ್ವೇರಿಯಂನ್ನು ವಾಯುವ್ಯ ಮೂಲೆಯಲ್ಲಿ ಇಡಬೇಕು. ಇದರಿಂದ ವಿಷ್ಣುವಿನ ಅನುಗ್ರಹ ನಿಮಗೆ ಸಿಗುತ್ತದೆ.