ಅಮಾವಾಸ್ಯೆ ದಿನ ತಪ್ಪದೆ ಮಾಡಿ ಈ ಕೆಲಸ

Webdunia
ಶನಿವಾರ, 2 ಫೆಬ್ರವರಿ 2019 (09:53 IST)
ಬೆಂಗಳೂರು : ಅಮವಾಸ್ಯೆ ದುಷ್ಟ ಶಕ್ತಿಗಳಿಗೆ ಪ್ರಶಸ್ತವಾದ ದಿನ. ಮಂತ್ರ-ತಂತ್ರ ಮಾಡುವವರು ಈ ದಿನ ಪೂಜೆ ಮಾಡಿ ವಿಶೇಷ ಸಿದ್ಧಿಗಳನ್ನು ಪಡೆಯಲು ಪ್ರಯತ್ನಿಸ್ತಾರೆ. ಆದರೆ  ಅಮವಾಸ್ಯೆ ದುಷ್ಟ ಶಕ್ತಿಗಳಿಗೆ ಮಾತ್ರವಲ್ಲ ಒಳ್ಳೆಯ ಕೆಲಸಕ್ಕೂ ಇದು ಉತ್ತಮವಾದ ದಿನವೇ.


ಹೌದು. ಅಮವಾಸ್ಯೆಯಂದು ರಾತ್ರಿ ಯಾರ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ತಾಯಿ ಲಕ್ಷ್ಮಿ, ಚಿನ್ನ ಹಾಗೂ ಆಭರಣ ರೂಪದಲ್ಲಿ ನೆಲೆಸುತ್ತಾಳೆ. ಈ ದಿನ ರಕ್ತದಾನ ಮಾಡುವುದರಿಂದ ಮಾನಸಿಕ ಅಸ್ವಸ್ಥತೆಯಿಂದ ಮುಕ್ತಿ ಸಿಗಲಿದೆ.
ಈ ದಿನ ಪೂರ್ವಜರನ್ನು ನೆನೆದು ದಾನ, ತರ್ಪಣ ಬಿಟ್ಟರೆ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ.


ಸದಾ ಸುಮಂಗಲಿಯಾಗಬೇಕೆಂದು ಬಯಸುವ ಮಹಿಳೆಯರು ಅಶ್ವಥ ಪೂಜೆಯನ್ನು ಮಾಡಬೇಕು. ಅಶ್ವಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿ, ಆಯಸ್ಸು ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ತಪ್ಪದೇ ಅಷ್ಟಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಶ್ರಾದ್ಧದ ದಿನ ಅನ್ನದಾನ ಮತ್ತು ಪಿಂಡ ಇಡುವುದು ಯಾಕೆ

ಅಚ್ಯುತಾಷ್ಟಕಂ ಇಂದು ತಪ್ಪದೇ ಓದಿ ಕನ್ನಡದಲ್ಲಿ ಇಲ್ಲಿದೆ

ಮಕ್ಕಳಿಗೆ ಹೇಳಿಸಬಹುದಾದ ಚಿಕ್ಕ ಮತ್ತು ಅರ್ಥಪೂರ್ಣ ಶಾರದಾ ಸ್ತೋತ್ರ

ಬುಧವಾರದಂದು ವಿಘ್ನ ವಿನಾಶಕನಿಗೆ ವಿಶೇಷ ಪೂಜೆ ಮಾಡಿದ್ರೆ ಏನ್ ಫಲ ಗೊತ್ತಾ

ಮುಂದಿನ ಸುದ್ದಿ
Show comments