Publish Date: Mon, 03 Dec 2018 (13:37 IST)
Updated Date: Mon, 03 Dec 2018 (13:40 IST)
ಬೆಂಗಳೂರು : ಹೆಚ್ಚಿನವರಿಗೆ ಆಲಸ್ಯ, ನಿರುತ್ಸಾಹ, ಬೇಜಾರು ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಜಾತಕದಲ್ಲಿ ಚಂದ್ರನ ಸ್ಥಿತಿ ಸರಿಯಾಗಿಲ್ಲದಿರುವುದು.
ಚಂದ್ರ ಮನಸ್ಕಾರಕ. ಹಾಗೇ ಆತನು ಸೋಮವಾರಕ್ಕೆ ಅಧಿಪತಿ. ಜಾತಕದಲ್ಲಿ ಚಂದ್ರನ ಸ್ಥಿತಿ ಸರಿಯಾಗಿಲ್ಲದಿದ್ದಾಗ ನೀವು ಸೋಮವಾರ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣುವುದಿಲ್ಲ.
ಇಂತವರು ಸೋಮವಾರದಂದು ಶಿವನ ಆರಾಧನೆ ಹಾಗೂ ಚಂದ್ರನ ಆರಾಧನೆ ಮಾಡುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.