ಸಾಲಬಾಧೆಯಿಂದ ಹೊರಬರಲು ಗ್ರಹಿಣಿಯರು ಪ್ರತಿನಿತ್ಯ ಸಂಜೆ ವೇಳೆ ಈ ರೀತಿ ಮಾಡಿ!

Webdunia
ಶನಿವಾರ, 16 ಜೂನ್ 2018 (07:54 IST)
ಬೆಂಗಳೂರು : ಮನುಷ್ಯರಿಗೆ ಜೀವನದಲ್ಲಿ ಕಷ್ಟಗಳು ಎದುರಾದಾಗ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹೀಗೆ ಪದೇ ಪದೇ ಸಾಲ ಮಾಡುತ್ತಾ ಆತ ಅನೇಕ ಸಂಕಷ್ಟಗಳಿಗೆ ಸಿಲುಕಿ ಕೊನೆಗೆ ಈ ಸಾಲಬಾಧೆಯಿಂದ ಹೊರಬಾರಲಾರದೆ ಜೀವ ಕಳೆದುಕೊಳ್ಳುತ್ತಾರೆ. ಆದ್ದರಿಂದ ಇಂತಹ ಸಾಲಬಾಧೆಯಿಂದ ಹೊರಬರಲು ಜ್ಯೋತಿಷ್ಯ ಶಾಸ್ತ್ರಜ್ಷರು ಒಂದು ಉತ್ತಮವಾದ ಪರಿಹಾರವನ್ನು ನೀಡಿದ್ದಾರೆ.


ಅದೇನೆಂದರೆ ಪ್ರತಿದಿನ ಸಂಜೆಯ ವೇಳೆ ಗ್ರಹಿಣಿಯರು ಮನೆಯನ್ನು ಗುಡಿಸಿ ಸ್ನಾನ ಮಾಡಿದ ನಂತರ  ಮನೆಯ ನಾಲ್ಕು ಮೂಲೆಯಲ್ಲಿ ಚಿಟಿಕೆಯಷ್ಟು ಉಪ್ಪನ್ನು ಹಾಕಿ ಆಮೇಲೆ ದೇವರಿಗೆ ದೀಪ ಬೆಳಗಬೇಕು.(ದೀಪವನ್ನು ಸಾಧ್ಯವಾದರೆ ತುಪ್ಪ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಹಚ್ಚಿಬೇಕು). ಮರುದಿನ ಬೆಳಿಗ್ಗೆ ಅದನ್ನು ಕಸದ ಜೊತೆಗೆ ಗುಡಿಸಿ ಯಾರು ದಾಟದಂತೆ ಹೊರಹಾಕಬೇಕು. ಹಾಗೇ ಈ ನಿಯಮವನ್ನು ಪ್ರಥಮ ಬಾರಿಗೆ ಸೋಮವಾರದ ವಿಶೇಷದಿನದಂದು ಪ್ರಾರಂಭಿಸಿದರೆ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರಜ್ಷರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments