ಅಪ್ಪಿತಪ್ಪಿಯೂ ಈ ಸಮಯದಲ್ಲಿ ಬಟ್ಟೆ ಒಗೆಯಬೇಡಿ

ಬುಧವಾರ, 18 ಮಾರ್ಚ್ 2020 (06:40 IST)
ಬೆಂಗಳೂರು : ಮನೆಯಲ್ಲಿ ಮಹಿಳೆಯರು  ಬಟ್ಟೆಗಳನ್ನ  ಯಾವಾಗ ಎಂದರೆ ಆವಾಗ ವಾಶ್ ಮಾಡುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಬಟ್ಟೆ ಒಗೆಯಬೇಡಿ. ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.


ನೀವು ಮಂಗಳವಾರ, ಶುಕ್ರವಾರ ಬಟ್ಟೆಗಳನ್ನು ಒಗೆಯಬಾರದು. ಇದರಿಂದ ಸಮಸ್ಯೆಗಳು  ಹೆಚ್ಚಾಗುತ್ತದೆ. ಹಾಗೇ ಮುಸ್ಸಂಜೆ ವೇಳೆ ಮಹಾಲಕ್ಷ್ಮೀ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ. ಆದ ಕಾರಣ ಆ ವೇಳೆ ಬಟ್ಟೆಗಳನ್ನು ಒಗೆಯಬಾರದು.


ಹಾಗೇ ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಬಟ್ಟೆಗಳನ್ನು ಒಗೆಯಬಾರದು. ಅಲ್ಲದೇ ಮುಸ್ಸಂಜೆಯೊಳಗೆ ಒಣಗಿದ ಬಟ್ಟೆಗಳನ್ನು ಮನೆಯೊಳಗೆ ತರಬೇಕು. ಮುಸ್ಸಂಜೆ ವೇಳೆ ಬಟ್ಟೆಗಳು ಮನೆಯ ಮುಂದೆ ಒಣಗುತ್ತಿರಬಾರದು.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ