Webdunia - Bharat's app for daily news and videos

Install App

ಹೆಂಗಸರು ಕೂದಲು ಬಾಚಿಕೊಳ್ಳುವಾಗ ಈ ತಪ್ಪು ಮಾಡಿದರೆ ಮನೆಗೆ ದರಿದ್ರ ಆವರಿಸುವುದು ಖಂಡಿತ

Webdunia
ಬುಧವಾರ, 24 ಅಕ್ಟೋಬರ್ 2018 (12:45 IST)
ಬೆಂಗಳೂರು : ಮನೆಯಲ್ಲಿ ಹೆಂಗಸರು ಕೂದಲು ಬಾಚಿಕೊಳ್ಳುವಾಗ ಎಲ್ಲೆಂದರಲ್ಲಿ ತಮ್ಮ ಕೂದಲನ್ನ ಬಾಚಿಕೊಂಡು ನಂತರ ಉದುರಿದ ಕೂದಲನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದರಿಂದ ಮನೆಗೆ ದರಿದ್ರ ಸುತ್ತಿಕೊಲ್ಳುತ್ತದೆಯಂತೆ.




ಹೌದು. ಹೆಂಗಸರು ತಲೆ ಬಾಚಿಕೊಂಡಾಗ ನೆಲದ ಮೇಲೆ ಕೂದಲುಗಳು ಉದುರುತ್ತವೆ. ನಂತರ ಕೂದಲುಗಳು ಗಾಳಿಗೆ ಸುತ್ತಾಡಿ ಅಲೆದಾಡಿ ಮನೆಯ ಮೂಲೆಗಳಿಗೆ ಸೇರಿಬಿಡುತ್ತವೆ, ಹೀಗೆ ಮೂಲೆ ಗುಂಪಾದ ಕೂದಲಿಂದ ನಿಮ್ಮ ಮನೆಗೆ ದಾರಿದ್ರ್ಯ ಸುತ್ತಿ ಕೊಳ್ಳುತ್ತದೆ, ಆದ್ದರಿಂದ ಒಂದು ಪದ್ದತಿಯ ಪ್ರಕಾರ ಕೂದಲನ್ನ ಬಾಚಿಕೊಂಡು, ಉದುರಿದ ಕೂದಲನ್ನ ಸರಿಯಾದ ಕ್ರಮದಲ್ಲಿ ವಿಸರ್ಜಿಸ ಬೇಕು, ಸಾಧ್ಯವಾದರೆ ಉದುರಿದ ಕೂದಲನ್ನ ಮಣ್ಣಿನಲ್ಲಿ ಹೂತಿಡ ಬೇಕಂತೆ.


ಹಾಗೇ  ಇದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಅದೇನೆಂದರೆ ಒಂದು ವೇಳೆ ಕೂದಲನ್ನ ಸರಿಯಾದ ಕ್ರಮದಲ್ಲಿ ವಿಸರ್ಜಿಸದಿದ್ದರೆ, ಉದುರಿದ ಕೂದಲು ತಿನ್ನು ಅಡುಗೆ ಅಥವ ಆಹಾರದಲ್ಲಿ ಸೇರಿಕೊಂಡರೆ ಅದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಹಿಂದಿನ ಅನಾರೋಗ್ಯ ಸುಧಾರಣೆಯಾಗುವುದು

Horoscope 2025: ಕರ್ಕಟಕ ರಾಶಿಯವರಿಗೆ 2025 ಆರೋಗ್ಯದಲ್ಲಿ ಈ ಸಮಸ್ಯೆಗಳು ಬರಬಹುದು

Horoscope 2025: ಮಿಥುನ ರಾಶಿಯವರಿಗೆ ಫೆಬ್ರವರಿ ಬಳಿಕ ಆರೋಗ್ಯದಲ್ಲಿ ಚೇತರಿಕೆ

Horoscope 2025: ವೃಷಭ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ವಿಚಾರದಲ್ಲಿ ಗುಡ್ ನ್ಯೂಸ್

Horoscope 2025: ಮೇಷ ರಾಶಿಯವರಿಗೆ 2025 ರಲ್ಲಿ ಆರೋಗ್ಯ ಕೈ ಕೊಡುತ್ತಾ

ಮುಂದಿನ ಸುದ್ದಿ
Show comments