Webdunia - Bharat's app for daily news and videos

Install App

ಯಾವುದೇ ಕಾರಣಕ್ಕೂ ಈ ನಾಲ್ಕು ರಾಶಿಯವರು ಸಾಲ ಮಾಡಬೇಡಿ

Webdunia
ಸೋಮವಾರ, 2 ಡಿಸೆಂಬರ್ 2019 (06:00 IST)
ಬೆಂಗಳೂರು : ಜೀವನದಲ್ಲಿ ನಮ್ಮ ಅವಶ್ಯಕತೆಗಳಿಗೆ ನಾವು ದುಡಿದ ಹಣ ಸಾಲದಿದ್ದಾಗ ನಾವು ಬೇರೆಯವರ ಬಳಿ ಸಾಲ ಕೇಳುತ್ತೇವೆ.   ಆದರೆ ಈ ನಾಲ್ಕು ರಾಶಿಯವರು ಮಾತ್ರ ಯಾವುದೇ ಕಾರಣಕ್ಕೂ ಸಾಲವನ್ನು ಪಡೆಯಬಾರದು.



ಆ ರಾಶಿಗಳು ಯಾವುದೆಂದರೆ ಮಕರ ರಾಶಿ, ಧನಸ್ಸು ರಾಶಿ, ವೃಷಭ ರಾಶಿ, ಕಟಕ ರಾಶಿ, ಈ ರಾಶಿಯವರು ಅಪ್ಪಿತಪ್ಪಿಯೂ ಸಾಲ ಮಾಡಬಾರದು. ಇದ್ದ ಹಣದಲ್ಲಿಯೇ ಹೊಂದಿಸಿಕೊಂಡು ಜೀವನ ನಡೆಸಬೇಕು. ಒಂದು ವೇಳೆ ಇವರು ಸಾಲ ಮಾಡಿದರೆ ಸಾಲ ತೀರಿಸಲಾಗದೆ ಸಾಲಬಾಧೆಯಲ್ಲಿಯೇ ನರಳಬೇಕಾಗುತ್ತದೆ.


ಒಂದು ವೇಳೆ ಈ ರಾಶಿಯವರು ಸಾಲ ಮಾಡಿದ್ದು, ಅವರ ಸಾಲ ತೀರಲು ಪ್ರತಿದಿನ ಈ ಮಂತ್ರವನ್ನು ಪಠಿಸಿ, “ಮಂಗಲೂ ಭೂಮಿ ಪುತ್ರಶ್ಯ ಋಣಹರ್ದಾಯನಪ್ರದ  ಅಂಗರಪೋ ಯಮಸ್ತೈವ ಸರ್ವ ರೋಗಾಪ ಹಾರಕ ಸರ್ವ ದಾರಿರ್ಧ್ಯ ನಿವಾರಣೆಯ ಮಾಮ ಋಣಾಯ ನಮಃ”.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಶ್ರೀ ವಿನಾಯಕಸ್ತವ ರಾಜ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments