Webdunia - Bharat's app for daily news and videos

Install App

ಅಕ್ಟೋಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

Webdunia
ಭಾನುವಾರ, 1 ಡಿಸೆಂಬರ್ 2019 (08:41 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಅಕ್ಟೋಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ಅಕ್ಟೋಬರ್
ನಿಮಗೆ ಅದೃಷ್ಟ ಚೆನ್ನಾಗಿದೆ. ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಡುತ್ತೀರ. ಬಹಳ ವಾದ ಮಾಡುವ ಗುಣ. ಒಳ್ಳೆ ನಾಯಕತ್ವದ ಗುಣವಿರುತ್ತದೆ. ಅತಿಯಾದ ವಾದ ಮತ್ತು ಸೇಡಿನ ಗುಣ ಬಿಟ್ಟರೆ ಒಳ್ಳೆಯದು. ಒಳ್ಳೆ ಮಾತುಗಾರರಾಗಿರುತ್ತೀರಿ. ಪ್ರೀತಿ ಇರಲಿ, ಧ್ವೇಷವಿರಲಿ ಹೆಚ್ಚೇ ಇರುತ್ತದೆ. ಆದರೆ ನಿಯತ್ತಿಗೆ ಕಡಿಮೆಯಿಲ್ಲ. ಸ್ನೇಹಿತರನ್ನು ನಂಬುವವರು. ಸ್ವಲ್ಪ ಭಾವುಕತೆ ಜಾಸ್ತಿ. ಕಲೆಯಲ್ಲಿ ಆಸಕ್ತಿ. ಸುತ್ತಾಡಕ್ಕೆ ಇಷ್ಟ. ಮಕ್ಕಳಂದರೆ ಪ್ರಾಣ. ನೇರ ನುಡಿ, ಆತ್ಮವಿಶ್ವಾಸ ಬೇಗನೇ ಕಳೆದುಕೊಳ್ಳುವ ಸ್ವಭಾವ ನಿಮ್ಮದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಭದ್ರಲಕ್ಷ್ಮೀ ಸ್ತವ ಸ್ತೋತ್ರ ಶುಕ್ರವಾರ ಪಠಿಸಿದರೆ ಏನು ಲಾಭ ನೋಡಿ

ಗುರುವಾರ ಶ್ರೀ ಸಾಯಿನಾಥ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಶ್ರೀ ಗಣಪತಿ ಮಂಗಳಾಷ್ಟಕ ಸ್ತೋತ್ರಮ್

ಶತ್ರು ನಾಶ, ದೃಷ್ಟಿ ನಿವಾರಣೆಗೆ ಪ್ರತ್ಯಂಗಿರಾ ದೇವಿಯ ಈ ಮಂತ್ರ ಪಠಿಸಿ

ಕಷ್ಟ, ದುಃಖ ನಿವಾರಣೆ ಸೋಮವಾರ ಸಂಜೆ ದೀಪ ಹಚ್ಚಿ ಶಿವನ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments