ಒಳ್ಳೆಯ ಆರೋಗ್ಯ, ಯಶಸ್ಸಿಗಾಗಿ ತೆಂಗಿನಕಾಯಿಂದ ಹೀಗೆ ಮಾಡಿ

ಸೋಮವಾರ, 31 ಡಿಸೆಂಬರ್ 2018 (07:15 IST)
ಬೆಂಗಳೂರು : ಜೀವನದಲ್ಲಿ ಒಳ್ಳೆಯ ಆರೋಗ್ಯ ಇರಬೇಕು, ಯಶಸ್ಸು ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ನಿಮ್ಮ ಇಷ್ಟದೇವರ ಮುಂದೆ ತೆಂಗಿನಕಾಯಿಯಿಂದ ಈ ಪರಿಹಾರವನ್ನು ಮಾಡಿದರೆ ಜೀವನದಲ್ಲಿ  ಒಳ್ಳೆಯ ಆರೋಗ್ಯ, ಯಶಸ್ಸು ನಿಮ್ಮದಾಗುತ್ತದೆ.


ತೆಂಗಿನಕಾಯಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಒಳ್ಳೆಯ ಕಾರ್ಯವನ್ನು ಮಾಡಿದರೂ ಅದಕ್ಕೆ ತೆಂಗಿನಕಾಯಿಯನ್ನು ಬಳಸುತ್ತಾರೆ. ಈ ತೆಂಗಿನಕಾಯಿಯನ್ನು ನಿಮ್ಮ ಇಷ್ಟದೇವರ ಮುಂದೆ ಇಟ್ಟು ಅದರ ಮೇಲೆ ಕೆಂಪು ಹೂವನಿಟ್ಟು ಪೂಜೆ ಮಾಡಬೇಕು. ನೀವು ಹೊರಗಡೆ ಹೋಗುವಾಗ  ತೆಂಗಿನಕಾಯಿ ಮೇಲೆ ಇಟ್ಟ ಆ ಹೂವನ್ನು ನಿಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಇದರಿಂದ ನೀವು ಅಂದುಕೊಂಡ ಕೆಲಸ ದಿಗ್ವಿಜಯವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಗುರುವಾರದಂದು ಈ ಮರಕ್ಕೆ ನೀರೆರೆದರೆ ಅಪಾರ ಸಂಪತ್ತಿನ ಒಡೆಯರಾಗುತ್ತೀರಿಯಂತೆ