Select Your Language

Notifications

webdunia
webdunia
webdunia
webdunia

ಅಧಿಕಾರಿಗಳ ವಿರುದ್ಧ ಶಾಸಕ ನಾಗೇಂದ್ರ ಗರಂ ಆಗಿದ್ಯಾಕೆ?

ಅಧಿಕಾರಿಗಳ ವಿರುದ್ಧ ಶಾಸಕ ನಾಗೇಂದ್ರ ಗರಂ ಆಗಿದ್ಯಾಕೆ?
ಬೆಂಗಳೂರು , ಭಾನುವಾರ, 30 ಡಿಸೆಂಬರ್ 2018 (11:44 IST)
ಬೆಂಗಳೂರು : ಮೈಸೂರಿನಲ್ಲಿ ನಡೆವ ಕಾರ್ಯಕ್ರಮವೊಂದಕ್ಕೆ ಆಹ್ವಾನ ಮಾಡಿಲ್ಲವೆಂದು  ಅಧಿಕಾರಿಗಳ ವಿರುದ್ಧ ಶಾಸಕ ನಾಗೇಂದ್ರ ಗರಂ ಆಗಿದ್ದಾರೆ.


ಇಂದು ಮೈಸೂರಿನಲ್ಲಿ ಚಿತ್ರ ಹಾಗೂ ರೈತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕೆ ಅನೇಕ ಗಣ್ಯರನ್ನು ಆಹ್ವಾನ ಮಾಡಲಾಗಿತ್ತು. ಆದರೆ ಶಾಸಕ ನಾಗೇಂದ್ರ ಅವರನ್ನು ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ.


ಈ ಹಿನ್ನಲೆಯಲ್ಲಿ  ಕೋಪಗೊಂಡ  ಅವರು, ‘ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

NIE ಕಾಲೇಜನ್ನು ವಿಶ್ವವಿದ್ಯಾಲಯ ಮಾಡಲು ಜಿ.ಟಿ.ದೇವೇಗೌಡರು ಚಿಂತನೆ