Publish Date: Fri, 18 Sep 2026 (08:59 IST)
Updated Date: Fri, 18 Sep 2026 (13:32 IST)
ಹಿಂದೂ ಧರ್ಮ ಸಂಸ್ಕೃತಿಯಲ್ಲಿ ದೀಪಾರಾಧನೆಗೆ ವಿಶೇಷ ಸ್ಥಾನವಿದೆ. ದೀಪವನ್ನು ಕೇವಲ ಬೆಳಗುವ ಜ್ಯೋತಿಯಾಗಿ ನೋಡದೆ, ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ಹಾಗೂ ಪರಬ್ರಹ್ಮ ಸ್ವರೂಪವೆಂದು ಪೂಜಿಸಲಾಗುತ್ತದೆ. ದೀಪವನ್ನು ಹಚ್ಚುವಾಗ ಸಾಮಾನ್ಯವಾಗಿ ಈ ಕೆಳಗಿನ ಪ್ರಸಿದ್ಧ ಪ್ರಾರ್ಥನೆಯನ್ನು ಹೇಳಲಾಗುತ್ತದೆ.
ಶ್ರೀ ದೀಪಲಕ್ಷ್ಮೀ ಸ್ತವಮ್
ಅಂತರ್ಗೃಹೇ ಹೇಮಸುವೇದಿಕಾಯಾಂ
ಸಮ್ಮಾರ್ಜನಾಲೇಪನಕರ್ಮ ಕೃತ್ವಾ ।
ವಿಧಾನಧೂಪಾತುಲ ಪಂಚವರ್ಣಂ
ಚೂರ್ಣಪ್ರಯುಕ್ತಾದ್ಭುತ ರಂಗವಲ್ಯಾಮ್ ॥ ೧ ॥
ಅಗಾಧ ಸಂಪೂರ್ಣ ಸರಸ್ಸಮಾನೇ
ಗೋಸರ್ಪಿಷಾಪೂರಿತ ಮಧ್ಯದೇಶೇ ।
ಅಗಾಧ ಸಂಪೂರ್ಣ ಸರಸ್ಸಮಾನೇ
ಗೋಸರ್ಪಿಷಾಪೂರಿತ ಮಧ್ಯದೇಶೇ ।
ಮೃಣಾಲತಂತುಕೃತ ವರ್ತಿಯುಕ್ತೇ
ಪುಷ್ಪಾವತಂಸೇ ತಿಲಕಾಭಿರಾಮೇ ॥ ೨ ॥
ಪರಿಷ್ಕೃತ ಸ್ಥಾಪಿತ ರತ್ನದೀಪೇ
ಜ್ಯೋತಿರ್ಮಯೀಂ ಪ್ರಜ್ಜ್ವಲಯಾಮಿ ದೇವೀಮ್ ।
ನಮಾಮ್ಯಹಂ ಮತ್ಕುಲವೃದ್ಧಿದಾತ್ರೀಂ
ಸೌದಾದಿ ಸರ್ವಾಂಗಣ ಶೋಭಮಾನಾಮ್ ॥ ೩ ॥
ಭೋ ದೀಪಲಕ್ಷ್ಮಿ ಪ್ರಥಿತಂ ಯಶೋ ಮೇ
ಪ್ರದೇಹಿ ಮಾಂಗಳ್ಯಮಮೋಘಶೀಲೇ ।
ಭರ್ತೃಪ್ರಿಯಾಂ ಧರ್ಮವಿಶಿಷ್ಟ ಶೀಲಾಂ
ಕುರುಷ್ವ ಕಲ್ಯಾಣ್ಯನುಕಂಪಯಾ ಮಾಮ್ ॥ ೪ ॥
ಯಾಂತರ್ಬಹಿಶ್ಚಾಪಿ ತಮೋಽಪಹಂತ್ರೀ
ಸಂಧ್ಯಾಮುಖಾರಾಧಿತ ಪಾದಪದ್ಮಾ ।
ತ್ರಯೀಸಮುದ್ಘೋಷಿತ ವೈಭವಾ ಸಾ
ಹ್ಯನನ್ಯಕಾಮೇ ಹೃದಯೇ ವಿಭಾತು ॥ ೫ ॥
ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ ।
ಆರೋಗ್ಯಂ ದೇಹಿ ಪುತ್ರಾಂಶ್ಚ ಅವೈಧವ್ಯಂ ಪ್ರಯಚ್ಛ ಮೇ ॥ ೬ ॥
ಸಂಧ್ಯಾದೀಪಸ್ತವಮಿದಂ ನಿತ್ಯಂ ನಾರೀ ಪಠೇತ್ತು ಯಾ ।
ಸರ್ವಸೌಭಾಗ್ಯಯುಕ್ತಾ ಸ್ಯಾಲ್ಲಕ್ಷ್ಮ್ಯನುಗ್ರಹತಃ ಸದಾ ॥ ೭ ॥
ಶರೀರಾರೋಗ್ಯಮೈಶ್ವರ್ಯಂ ಅರಿಪಕ್ಷಕ್ಷಯಃ ಸುಖಮ್ ।
ದೇವಿ ತ್ವದ್ದೃಷ್ಟಿದೃಷ್ಟಾನಾಂ ಪುರುಷಾಣಾಂ ನ ದುರ್ಲಭಮ್ ॥ ೮ ॥
ಇತಿ ಶ್ರೀ ದೀಪಲಕ್ಷ್ಮೀ ಸ್ತವಮ್ ಸಂಪೂರ್ಣಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ