ಹಣದ ಸಮಸ್ಯೆ ದೂರವಾಗಲು ಬೀರುವಿನಲ್ಲಿ ಇವೆರಡನ್ನು ಸೇರಿಸಿ ಇಡಿ

Webdunia
ಶನಿವಾರ, 3 ಅಕ್ಟೋಬರ್ 2020 (07:50 IST)
ಬೆಂಗಳೂರು : ಎಲ್ಲರನ್ನೂ ಕಾಡುವ ಮುಖ್ಯವಾದ ಸಮಸ್ಯೆ ಎಂದರೆ ಅದು ಹಣದ  ಸಮಸ್ಯೆ. ಈ ಹಣದ  ಸಮಸ್ಯೆಯನ್ನು ದೂರಮಾಡಲು ನಿಮ್ಮ ಹಣವಿಡುವ ಬೀರುವಿನಲ್ಲಿ ಇವೆರಡನ್ನು ಬೆರೆಸಿ ಇಡಿ.

ಮೊದಲಿಗೆ ನಿಮ್ಮ ಮನೆಯಲ್ಲಿ ವಾಸ್ತ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಿ. ಇಲ್ಲವಾದರೆ ಹಣದ ಸಮಸ್ಯೆ ನಿವಾರಣೆಯಾಗುವುದಿಲ್ಲ. ಹಣದ ಸಮಸ್ಯೆ ದೂರಮಾಡಲು ಲಕ್ಷ್ಮೀ ಕಟಾಕ್ಷ ನಮಗೆ ದೊರೆಯಬೇಕು. ಆದಕಾರಣ  ಒಂದು ಪಚ್ಚೆ ಕರ್ಪೂರ ಹಾಗೂ ಕೇಸರಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬೀರುವಿನಲ್ಲಿ ಇಟ್ಟರೆ ಲಕ್ಷ್ಮೀ ದೇವಿ ಆಕರ್ಷಿತಳಾಗುತ್ತಾಳೆ. ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments