Webdunia - Bharat's app for daily news and videos

Install App

ಅಕಾಲ ಮೃತ್ಯುಭಯ ಕಾಡುತ್ತಿದ್ದರೆ ಈ ಮಂತ್ರವನ್ನು ಜಪಿಸಿ

Krishnaveni K
ಸೋಮವಾರ, 11 ಆಗಸ್ಟ್ 2025 (08:26 IST)
ಅಕಾಲ ಮೃತ್ಯುಭಯ ಕಾಡುತ್ತಿದ್ದರೆ, ಅಥವಾ ಇನ್ನೇನು ಸಾವಿನ ಅಂಚಿಗೆ ತಲುಪಿರುವ ಸ್ಥಿತಿಯಲ್ಲಿದ್ದರೆ ಶಿವನ ಮೃತ ಸಂಜೀವನ ಸ್ತೋತ್ರವನ್ನು ತಪ್ಪದೇ ಓದಿ.

ಏವಮಾರಾಧ್ಯ ಗೌರೀಶಂ ದೇವಂ ಮೃತ್ಯುಂಜಯೇಶ್ವರಮ್ |
ಮೃತಸಂಜೀವನಂ ನಾಮ್ನಾ ಕವಚಂ ಪ್ರಜಪೇತ್ಸದಾ || ೧ ||
ಸಾರಾತ್ಸಾರತರಂ ಪುಣ್ಯಂ ಗುಹ್ಯಾದ್ಗುಹ್ಯತರಂ ಶುಭಮ್ |
ಮಹಾದೇವಸ್ಯ ಕವಚಂ ಮೃತಸಂಜೀವನಾಮಕಂ || ೨ ||
ಸಮಾಹಿತಮನಾ ಭೂತ್ವಾ ಶೃಣುಷ್ವ ಕವಚಂ ಶುಭಮ್ |
ಶೃತ್ವೈತದ್ದಿವ್ಯ ಕವಚಂ ರಹಸ್ಯಂ ಕುರು ಸರ್ವದಾ || ೩ ||
ವರಾಭಯಕರೋ ಯಜ್ವಾ ಸರ್ವದೇವನಿಷೇವಿತಃ |
ಮೃತ್ಯುಂಜಯೋ ಮಹಾದೇವಃ ಪ್ರಾಚ್ಯಾಂ ಮಾಂ ಪಾತು ಸರ್ವದಾ || ೪ ||
ದಧಾನಃ ಶಕ್ತಿಮಭಯಾಂ ತ್ರಿಮುಖಂ ಷಡ್ಭುಜಃ ಪ್ರಭುಃ |
ಸದಾಶಿವೋಽಗ್ನಿರೂಪೀ ಮಾಂ ಆಗ್ನೇಯ್ಯಾಂ ಪಾತು ಸರ್ವದಾ || ೫ ||
ಅಷ್ಟಾದಶಭುಜೋಪೇತೋ ದಂಡಾಭಯಕರೋ ವಿಭುಃ |
ಯಮರೂಪೀ ಮಹಾದೇವೋ ದಕ್ಷಿಣಸ್ಯಾಂ ಸದಾಽವತು || ೬ ||
ಖಡ್ಗಾಭಯಕರೋ ಧೀರೋ ರಕ್ಷೋಗಣನಿಷೇವಿತಃ |
ರಕ್ಷೋರೂಪೀ ಮಹೇಶೋ ಮಾಂ ನೈರೃತ್ಯಾಂ ಸರ್ವದಾಽವತು || ೭ ||
ಪಾಶಾಭಯಭುಜಃ ಸರ್ವರತ್ನಾಕರನಿಷೇವಿತಃ |
ವರೂಣಾತ್ಮಾ ಮಹಾದೇವಃ ಪಶ್ಚಿಮೇ ಮಾಂ ಸದಾಽವತು || ೮ ||
ಗದಾಭಯಕರಃ ಪ್ರಾಣನಾಯಕಃ ಸರ್ವದಾಗತಿಃ |
ವಾಯವ್ಯಾಂ ಮಾರುತಾತ್ಮಾ ಮಾಂ ಶಂಕರಃ ಪಾತು ಸರ್ವದಾ || ೯ ||
ಶಂಖಾಭಯಕರಸ್ಥೋ ಮಾಂ ನಾಯಕಃ ಪರಮೇಶ್ವರಃ |
ಸರ್ವಾತ್ಮಾಂತರದಿಗ್ಭಾಗೇ ಪಾತು ಮಾಂ ಶಂಕರಃ ಪ್ರಭುಃ || ೧೦ ||
ಶೂಲಾಭಯಕರಃ ಸರ್ವವಿದ್ಯಾನಾಮಧಿನಾಯಕಃ |
ಈಶಾನಾತ್ಮಾ ತಥೈಶಾನ್ಯಾಂ ಪಾತು ಮಾಂ ಪರಮೇಶ್ವರಃ || ೧೧ ||
ಊರ್ಧ್ವಭಾಗೇ ಬ್ರಹ್ಮರೂಪೀ ವಿಶ್ವಾತ್ಮಾಽಧಃ ಸದಾಽವತು |
ಶಿರೋ ಮೇ ಶಂಕರಃ ಪಾತು ಲಲಾಟಂ ಚಂದ್ರಶೇಖರಃ || ೧೨ ||
ಭ್ರೂಮಧ್ಯಂ ಸರ್ವಲೋಕೇಶಸ್ತ್ರಿನೇತ್ರೋ ಲೋಚನೇಽವತು |
ಭ್ರೂಯುಗ್ಮಂ ಗಿರಿಶಃ ಪಾತು ಕರ್ಣೌ ಪಾತು ಮಹೇಶ್ವರಃ || ೧೩ ||
ನಾಸಿಕಾಂ ಮೇ ಮಹಾದೇವ ಓಷ್ಠೌ ಪಾತು ವೃಷಧ್ವಜಃ |
ಜಿಹ್ವಾಂ ಮೇ ದಕ್ಷಿಣಾಮೂರ್ತಿರ್ದಂತಾನ್ಮೇ ಗಿರಿಶೋಽವತು || ೧೪ ||
ಮೃತ್ಯುಂಜಯೋ ಮುಖಂ ಪಾತು ಕಂಠಂ ಮೇ ನಾಗಭೂಷಣಃ |
ಪಿನಾಕೀ ಮತ್ಕರೌ ಪಾತು ತ್ರಿಶೂಲೀ ಹೃದಯಂ ಮಮ || ೧೫ ||
ಪಂಚವಕ್ತ್ರಃ ಸ್ತನೌ ಪಾತು ಉದರಂ ಜಗದೀಶ್ವರಃ |
ನಾಭಿಂ ಪಾತು ವಿರೂಪಾಕ್ಷಃ ಪಾರ್ಶ್ವೌ ಮೇ ಪಾರ್ವತೀಪತಿಃ || ೧೬ ||
ಕಟಿದ್ವಯಂ ಗಿರೀಶೋ ಮೇ ಪೃಷ್ಠಂ ಮೇ ಪ್ರಮಥಾಧಿಪಃ |
ಗುಹ್ಯಂ ಮಹೇಶ್ವರಃ ಪಾತು ಮಮೋರೂ ಪಾತು ಭೈರವಃ || ೧೭ ||
ಜಾನುನೀ ಮೇ ಜಗದ್ಧರ್ತಾ ಜಂಘೇ ಮೇ ಜಗದಂಬಿಕಾ |
ಪಾದೌ ಮೇ ಸತತಂ ಪಾತು ಲೋಕವಂದ್ಯಃ ಸದಾಶಿವಃ || ೧೮ ||
ಗಿರಿಶಃ ಪಾತು ಮೇ ಭಾರ್ಯಾಂ ಭವಃ ಪಾತು ಸುತಾನ್ಮಮ |
ಮೃತ್ಯುಂಜಯೋ ಮಮಾಯುಷ್ಯಂ ಚಿತ್ತಂ ಮೇ ಗಣನಾಯಕಃ || ೧೯ ||
ಸರ್ವಾಂಗಂ ಮೇ ಸದಾ ಪಾತು ಕಾಲಕಾಲಃ ಸದಾಶಿವಃ |
ಏತತ್ತೇ ಕವಚಂ ಪುಣ್ಯಂ ದೇವತಾನಾಂ ಚ ದುರ್ಲಭಮ್ || ೨೦ ||
ಮೃತಸಂಜೀವನಂ ನಾಮ್ನಾ ಮಹಾದೇವೇನ ಕೀರ್ತಿತಮ್ |
ಸಹಸ್ರಾವರ್ತನಂ ಚಾಸ್ಯ ಪುರಶ್ಚರಣಮೀರಿತಮ್ || ೨೧ ||
ಯಃ ಪಠೇಚ್ಛೃಣುಯಾನ್ನಿತ್ಯಂ ಶ್ರಾವಯೇತ್ಸುಸಮಾಹಿತಃ |
ಸ ಕಾಲಮೃತ್ಯುಂ ನಿರ್ಜಿತ್ಯ ಸದಾಯುಷ್ಯಂ ಸಮಶ್ನುತೇ || ೨೨ ||
ಹಸ್ತೇನ ವಾ ಯದಾ ಸ್ಪೃಷ್ಟ್ವಾ ಮೃತಂ ಸಂಜೀವಯತ್ಯಸೌ |
ಆಧಯೋ ವ್ಯಾಧಯಸ್ತಸ್ಯ ನ ಭವಂತಿ ಕದಾಚನ || ೨೩ ||
ಕಾಲಮೃತ್ಯುಮಪಿ ಪ್ರಾಪ್ತಮಸೌ ಜಯತಿ ಸರ್ವದಾ |
ಅಣಿಮಾದಿಗುಣೈಶ್ವರ್ಯಂ ಲಭತೇ ಮಾನವೋತ್ತಮಃ || ೨೪ ||
ಯುದ್ಧಾರಂಭೇ ಪಠಿತ್ವೇದಮಷ್ಟಾವಿಂಶತಿವಾರಕಮ್ |
ಯುದ್ಧಮಧ್ಯೇ ಸ್ಥಿತಃ ಶತ್ರುಃ ಸದ್ಯಃ ಸರ್ವೈರ್ನ ದೃಶ್ಯತೇ || ೨೫ ||
ನ ಬ್ರಹ್ಮಾದೀನಿ ಚಾಸ್ತ್ರಾಣಿ ಕ್ಷಯಂ ಕುರ್ವಂತಿ ತಸ್ಯ ವೈ |
ವಿಜಯಂ ಲಭತೇ ದೇವಯುದ್ಧಮಧ್ಯೇಪಿ ಸರ್ವದಾ || ೨೬ ||
ಪ್ರಾತರುತ್ಥಾಯ ಸತತಂ ಯಃ ಪಠೇತ್ಕವಚಂ ಶುಭಮ್ |
ಅಕ್ಷಯ್ಯಂ ಲಭತೇ ಸೌಖ್ಯಮಿಹಲೋಕೇ ಪರತ್ರ ಚ || ೨೭ ||
ಸರ್ವವ್ಯಾಧಿವಿನಿರ್ಮುಕ್ತಃ ಸರ್ವರೋಗವಿವರ್ಜಿತಃ |
ಅಜರಾಮರಣೋಭೂತ್ವಾ ಸದಾ ಷೋಡಶವಾರ್ಷಿಕಃ || ೨೮ ||
ವಿಚರತ್ಯಖಿಲಾನ್ಲೋಕಾನ್ಪ್ರಾಪ್ಯ ಭೋಗಾಂಶ್ಚ ದುರ್ಲಭಾನ್ |
ತಸ್ಮಾದಿದಂ ಮಹಾಗೋಪ್ಯಂ ಕವಚಂ ಸಮುದಾಹೃತಮ್ || ೨೯ ||
ಮೃತಸಂಜೀವನಂ ನಾಮ್ನಾ ದೇವತೈರಪಿ ದುರ್ಲಭಮ್ |
ಮೃತಸಂಜೀವನಂ ನಾಮ್ನಾ ದೇವತೈರಪಿ ದುರ್ಲಭಮ್ || ೩೦ ||

ಇತಿ ಶ್ರೀ ಮೃತಸಂಜೀವನ ಸ್ತೋತ್ರಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಕಾಲ ಮೃತ್ಯುಭಯ ಕಾಡುತ್ತಿದ್ದರೆ ಈ ಮಂತ್ರವನ್ನು ಜಪಿಸಿ

ಲಲಿತಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಮುಂದಿನ ಸುದ್ದಿ
Show comments