Webdunia - Bharat's app for daily news and videos

Install App

ಮಕ್ಕಳು ಓದಿನಲ್ಲಿ ಏಕಾಗ್ರತೆ ಹೆಚ್ಚಿಸಬೇಕೆಂದರೆ ಈ ಮಂತ್ರ ಪಠಿಸಿ

Krishnaveni K
ಸೋಮವಾರ, 11 ನವೆಂಬರ್ 2024 (08:40 IST)
ಬೆಂಗಳೂರು: ನಿಮ್ಮ ಮಕ್ಕಳು ಓದಿನಲ್ಲಿ ಚುರುಕಾಗಿಲ್ಲ,ಯಾಕೋ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ ಎನಿಸಿದರೆ ಈ ಎರಡು ಮಂತ್ರವನ್ನು ನಿತ್ಯವೂ ಪಠಿಸಲು ಹೇಳಿ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ.

ವಿದ್ಯೆ, ಬುದ್ಧಿಗೆ ಗಣೇಶ ಮತ್ತು ಸರಸ್ವತಿ ದೇವಿಯ ಅನುಗ್ರಹ ತುಂಬಾ ಮುಖ್ಯ. ವಿಶೇಷವಾಗಿ ಸರಸ್ವತಿ ಜ್ಞಾನ ದೇವಿಯಾಗಿದ್ದು ಆಕೆಯ ಅನುಗ್ರಹವಿದ್ದರೆ ಓದಿನಲ್ಲಿ ಮುಂದೆ ಬರುತ್ತೀರಿ. ಹೀಗಾಗಿ ಮಕ್ಕಳು ಓದಿನಲ್ಲಿ ಚುರುಕಾಗಬೇಕಾದರೆ ಸರಸ್ವತಿಯ ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದು ಉತ್ತಮ.

ಓಂ ಮಹಾಸರಸ್ವತೇ ನಮಃ

ಈ ಮಂತ್ರವನ್ನು ಪಠಿಸುವುದರಿಂದ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಿ ಯಶಸ್ಸು ಸಾಧಿಸುತ್ತಾರೆ. ಅದೇ ರೀತಿ ಈ ಒಂದು ಗಣೇಶ ಮಂತ್ರವನ್ನು ಪಠಿಸುವುದರಿಂದಲೂ ಏಕಾಗ್ರತೆ ಹೆಚ್ಚುವುದು.
ಓಂ ಗಂ ಗಣಪತಯೇ ನಮಃ

ಪ್ರತಿನಿತ್ಯ ಶಾಲೆ, ಕಾಲೇಜುಗಳಿಗೆ ಹೋಗುವ ಮೊದಲು ಸ್ನಾನ ಮಾಡಿ ಈ ಎರಡು ಮಂತ್ರಗಳನ್ನು ತಪ್ಪದೇ ಪಠಿಸಲು ಹೇಳಿ. ಇದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ದುರ್ಗಾಷ್ಟಕಮ್ ಸ್ತೋತ್ರಂ ಪ್ರತಿನಿತ್ಯ ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರದಂದು ಶಿವ ಕವಚ ಮಂತ್ರ ತಪ್ಪದೇ ಪಠಿಸಿ, ಕನ್ನಡದಲ್ಲಿ ಇಲ್ಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿದೋಷಗಳಿಂದ ಮುಕ್ತಿ ಪಡೆಯಲು ಇಂದ ಶನಿ ಕವಚ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments