Select Your Language

Notifications

webdunia
webdunia
webdunia
webdunia

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Anjaneya swamy

Krishnaveni K

ಬೆಂಗಳೂರು , ಶನಿವಾರ, 19 ಏಪ್ರಿಲ್ 2025 (08:32 IST)
ಜೀವನದಲ್ಲಿ ಅಂದುಕೊಂಡ ಕಾರ್ಯನೆರವೇರುತ್ತಿಲ್ಲ, ಶನಿ ದೋಷಗಳಿಂದ ಬಳಲುತ್ತಿದ್ದೀರಿ ಎಂದಾದರೆ ಆಂಜನೇಯನ ಕುರಿತಾದ ಈ ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.
 
ಓಂ ಶ್ರೀ ಆಂಜನೇಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಹನುಮತೇ ನಮಃ
ಓಂ ಮಾರುತಾತ್ಮಜಾಯ ನಮಃ
ಓಂ ತತ್ತ್ವಜ್ಞಾನಪ್ರದಾಯ ನಮಃ
ಓಂ ಸೀತಾದೇವೀಮುದ್ರಾಪ್ರದಾಯಕಾಯ ನಮಃ
ಓಂ ಅಶೋಕವನಿಕಾಚ್ಚೇತ್ರೇ ನಮಃ
ಓಂ ಸರ್ವಮಾಯಾವಿಭಂಜನಾಯ ನಮಃ
ಓಂ ಸರ್ವಬಂಧವಿಮೋಕ್ತ್ರೇ ನಮಃ || 9 ||
ಓಂ ರಕ್ಷೋವಿಧ್ವಂಸಕಾರಕಾಯನಮಃ
ಓಂ ವರವಿದ್ಯಾ ಪರಿಹಾರಾಯ ನಮಃ
ಓಂ ಪರಶೌರ್ಯ ವಿನಾಶನಾಯ ನಮಃ
ಓಂ ಪರಮಂತ್ರ ನಿರಾಕರ್ತ್ರೇ ನಮಃ
ಓಂ ಪರಮಂತ್ರ ಪ್ರಭೇದಕಾಯ ನಮಃ
ಓಂ ಸರ್ವಗ್ರಹ ವಿನಾಶಿನೇ ನಮಃ
ಓಂ ಭೀಮಸೇನ ಸಹಾಯಕೃತೇ ನಮಃ
ಓಂ ಸರ್ವದುಃಖ ಹರಾಯ ನಮಃ
ಓಂ ಸರ್ವಲೋಕ ಚಾರಿಣೇ ನಮಃ || 18 ||
ಓಂ ಮನೋಜವಾಯ ನಮಃ
ಓಂ ಪಾರಿಜಾತ ಧೃಮಮೂಲಸ್ಥಾಯ ನಮಃ
ಓಂ ಸರ್ವಮಂತ್ರ ಸ್ವರೂಪವತೇ ನಮಃ
ಓಂ ಸರ್ವತಂತ್ರ ಸ್ವರೂಪಿಣೇ ನಮಃ
ಓಂ ಸರ್ವಯಂತ್ರಾತ್ಮಕಾಯ ನಮಃ
ಓಂ ಕಪೀಶ್ವರಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ಸರ್ವರೋಗಹರಾಯ ನಮಃ
ಓಂ ಪ್ರಭವೇ ನಮಃ || 27 ||
ಓಂ ಬಲಸಿದ್ಧಿಕರಾಯ ನಮಃ
ಓಂ ಸರ್ವವಿದ್ಯಾಸಂಪತ್ರ್ಪದಾಯಕಾಯ ನಮಃ
ಓಂ ಕಪಿಸೇನಾ ನಾಯಕಾಯ ನಮಃ
ಓಂ ಭವಿಷ್ಯಚ್ಚತುರಾನನಾಯ ನಮಃ
ಓಂ ಕುಮಾರ ಬ್ರಹ್ಮಚಾರಿಣೇ ನಮಃ
ಓಂ ರತ್ನಕುಂಡಲ ದೀಪ್ತಿಮತೇ ನಮಃ
ಓಂ ಸಂಚಲದ್ವಾಲ ಸನ್ನದ್ಧಲಂಬಮಾನ ಶಿಖೋಜ್ಜ್ವಲಾಯ ನಮಃ
ಓಂ ಗಂಧರ್ವ ವಿದ್ಯಾತತ್ತ್ವಜ್ಞಾಯ ನಮಃ
ಓಂ ಮಹಾಬಲಪರಾಕ್ರಮಾಯ ನಮಃ || 36 ||
ಓಂ ಕಾರಾಗೃಹ ವಿಮೋಕ್ತ್ರೇ ನಮಃ
ಓಂ ಶೃಂಖಲಾಬಂಧವಿಮೋಚಕಾಯ ನಮಃ
ಓಂ ಸಾಗರೋತ್ತಾರಕಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ರಾಮದೂತಾಯ ನಮಃ
ಓಂ ಪ್ರತಾಪವತೇ ನಮಃ
ಓಂ ವಾನರಾಯ ನಮಃ
ಓಂ ಕೇಸರೀಸುತಾಯ ನಮಃ
ಓಂ ಸೀತಾಶೋಕ ನಿವಾರಣಾಯ ನಮಃ || 45 ||
ಓಂ ಅಂಜನಾ ಗರ್ಭಸಂಭೂತಾಯ ನಮಃ
ಓಂ ಬಾಲಾರ್ಕ ಸದೃಶಾನನಾಯ ನಮಃ
ಓಂ ವಿಭೀಷಣ ಪ್ರಿಯಕರಾಯ ನಮಃ
ಓಂ ದಶಗ್ರೀವ ಕುಲಾಂತಕಾಯ ನಮಃ
ಓಂ ಲಕ್ಷ್ಮಣ ಪ್ರಾಣದಾತ್ರೇ ನಮಃ
ಓಂ ವಜ್ರಕಾಯಾಯ ನಮಃ
ಓಂ ಮಹಾದ್ಯುತಯೇ ನಮಃ
ಓಂ ಚಿರಂಜೀವಿನೇ ನಮಃ
ಓಂ ರಾಮಭಕ್ತಾಯ ನಮಃ || 54 ||
ಓಂ ದೈತ್ಯಕಾರ್ಯ ವಿಘಾತಕಾಯ ನಮಃ
ಓಂ ಅಕ್ಷಹಂತ್ರೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಮಹಾತಪಸೇ ನಮಃ
ಓಂ ಲಂಕಿಣೀಭಂಜನಾಯ ನಮಃ
ಓಂ ಶ್ರೀಮತೇ ನಮಃ
ಓಂ ಸಿಂಹಿಕಾಪ್ರಾಣಭಂಜನಾಯ ನಮಃ
ಓಂ ಗಂಧಮಾದನ ಶೈಲಸ್ಥಾಯ ನಮಃ || 63 ||
ಓಂ ಲಂಕಾಪುರ ವಿದಾಹಕಾಯ ನಮಃ
ಓಂ ಸುಗ್ರೀವ ಸಚಿವಾಯ ನಮಃ
ಓಂ ಧೀರಾಯ ನಮಃ
ಓಂ ಶೂರಾಯ ನಮಃ
ಓಂ ದೈತ್ಯಕುಲಾಂತಕಾಯ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಮಹಾತೇಜಸೇ ನಮಃ
ಓಂ ರಾಮಚೂಡಾಮಣಿ ಪ್ರದಾಯ ನಮಃ
ಓಂ ಕಾಮರೂಪಿಣೇ ನಮಃ || 72 ||
ಓಂ ಶ್ರೀ ಪಿಂಗಳಾಕ್ಷಾಯ ನಮಃ
ಓಂ ವಾರ್ಧಿಮೈನಾಕಪೂಜಿತಾಯ ನಮಃ
ಓಂ ಕಬಳೀಕೃತ ಮಾರ್ತಾಂಡಮಂಡಲಾಯ ನಮಃ
ಓಂ ವಿಜಿತೇಂದ್ರಿಯಾಯ ನಮಃ
ಓಂ ರಾಮಸುಗ್ರೀವ ಸಂಧಾತ್ರೇ ನಮಃ
ಓಂ ಮಹಾರಾವಣ ಮರ್ದನಾಯ ನಮಃ
ಓಂ ಸ್ಫಟಿಕಾಭಾಯ ನಮಃ
ಓಂ ವಾಗಧೀಶಾಯ ನಮಃ || 81 ||
ಓಂ ನವವ್ಯಾಕೃತಿ ಪಂಡಿತಾಯ ನಮಃ || 81 ||
ಓಂ ಚತುರ್ಬಾಹವೇ ನಮಃ
ಓಂ ದೀನಬಂಧವೇ ನಮಃ
ಓಂ ಮಹಾತ್ಮನೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಂಜೀವನ ನಗಾರ್ತ್ರೇ ನಮಃ
ಓಂ ಶುಚಯೇ ನಮಃ
ಓಂ ವಾಗ್ಮಿನೇ ನಮಃ
ಓಂ ದೃಢವ್ರತಾಯ ನಮಃ
ಓಂ ಕಾಲನೇಮಿ ಪ್ರಮಥನಾಯ ನಮಃ || 90 ||
ಓಂ ಹರಿಮರ್ಕಟ ಮರ್ಕಟಾಯನಮಃ
ಓಂ ದಾಂತಾಯ ನಮಃ
ಓಂ ಶಾಂತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಶತಕಂಠ ಮದಾಪಹೃತೇನಮಃ
ಓಂ ಯೋಗಿನೇ ನಮಃ
ಓಂ ರಾಮಕಥಾಲೋಲಾಯ ನಮಃ
ಓಂ ಸೀತಾನ್ವೇಷಣ ಪಂಡಿತಾಯ ನಮಃ
ಓಂ ವಜ್ರನಖಾಯ ನಮಃ || 99 ||
ಓಂ ರುದ್ರವೀರ್ಯ ಸಮುದ್ಭವಾಯ ನಮಃ
ಓಂ ಇಂದ್ರಜಿತ್ಪ್ರಹಿತಾಮೋಘ ಬ್ರಹ್ಮಾಸ್ತ್ರನಿವಾರಕಾಯ ನಮಃ
ಓಂ ಪಾರ್ಥಧ್ವಜಾಗ್ರ ಸಂವಾಸಿನೇ ನಮಃ
ಓಂ ಶರಪಂಜರ ಭೇದಕಾಯ ನಮಃ
ಓಂ ದಶಬಾಹವೇ ನಮಃ
ಓಂ ಲೋಕಪೂಜ್ಯಾಯ ನಮಃ
ಓಂ ಜಾಂಬವತೀತ್ಪ್ರೀತಿವರ್ಧನಾಯ ನಮಃ
ಓಂ ಸೀತಾಸಮೇತ ಶ್ರೀರಾಮಪಾದಸೇವಾದುರಂಧರಾಯ ನಮಃ || 108 ||

Share this Story:

Follow Webdunia kannada

ಮುಂದಿನ ಸುದ್ದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ