Daily Horoscope

Select Your Language

Notifications

webdunia
webdunia
webdunia
webdunia

ಅಹೋಬಲ ನರಸಿಂಹ ಸ್ತೋತ್ರ ಓದಿ

Narasimha God
ಶತ್ರುಭಯ ನಾಶ, ಆತ್ಮವಿಶ್ವಾಸ ವೃದ್ಧಿ ಮತ್ತು ಯಶಸ್ಸಿಗಾಗಿ ಅಹೋಬಲ ನರಸಿಂಹ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ಲಕ್ಷ್ಮೀಕಟಾಕ್ಷಸರಸೀರುಹರಾಜಹಂಸಂ
ಪಕ್ಷೀಂದ್ರಶೈಲಭವನಂ ಭವನಾಶಮೀಶಂ |
ಗೋಕ್ಷೀರಸಾರ ಘನಸಾರಪಟೀರವರ್ಣಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೧ ||
ಆದ್ಯಂತಶೂನ್ಯಮಜಮವ್ಯಯಮಪ್ರಮೇಯಂ
ಆದಿತ್ಯಚಂದ್ರಶಿಖಿಲೋಚನಮಾದಿದೇವಂ |
ಅಬ್ಜಾಮುಖಾಬ್ಜಮದಲೋಲುಪಮತ್ತಭೃಂಗಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೨ ||
ಕೋಟೀರಕೋಟಿಘಟಿತೋಜ್ಜ್ವಲಕಾಂತಿಕಾಂತಂ
ಕೇಯೂರಹಾರಮಣಿಕುಂಡಲಮಂಡಿತಾಂಗಂ |
ಚೂಡಾಗ್ರರಂಜಿತಸುಧಾಕರಪೂರ್ಣಬಿಂಬಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೩ ||
ವರಾಹವಾಮನನೃಸಿಂಹಸುಭಾಗ್ಯಮೀಶಂ
ಕ್ರೀಡಾವಿಲೋಲಹೃದಯಂ ವಿಬುಧೇಂದ್ರವಂದ್ಯಂ |
ಹಂಸಾತ್ಮಕಂ ಪರಮಹಂಸಮನೋವಿಹಾರಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೪ ||
ಮಂದಾಕಿನೀಜನನಹೇತುಪದಾರವಿಂದಂ
ಬೃಂದಾರಕಾಲಯವಿನೋದನಮುಜ್ಜ್ವಲಾಂಗಂ |
ಮಂದಾರಪುಷ್ಪತುಲಸೀರಚಿತಾಂಘ್ರಿಪದ್ಮಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೫ ||
ತಾರುಣ್ಯಕೃಷ್ಣತುಲಸೀದಳಧಾಮರಮ್ಯಂ
ಧಾತ್ರೀರಮಾಭಿರಮಣಂ ಮಹನೀಯರೂಪಂ |
ಮಂತ್ರಾಧಿರಾಜಮಥದಾನವಮಾನಭೃಂಗಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೬ ||
ಇತಿ ಅಹೋಬಿಲ ನೃಸಿಂಹ ಸ್ತೋತಂ ||


Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು