ಶಕುನ ಶಾಸ್ತ್ರದ ಪ್ರಕಾರ ಕಣ್ಣು ಅದುರಿದರೆ ಏನರ್ಥ ಗೊತ್ತಾ?

Webdunia
ಶನಿವಾರ, 29 ಆಗಸ್ಟ್ 2020 (07:31 IST)
ಬೆಂಗಳೂರು : ಕೆಲವರಿಗೆ ಕಣ್ಣು ಆಗಾಗ ಮಿಟುಕುತ್ತಿರುತ್ತದೆ. ಇದು ಶುಭವೇ? ಅಶುಭವೇ? ಇದರಿಂದ ಏನಾಗುತ್ತದೆ ಎಂಬುದನ್ನು ಶಕುನ ಶಾಸ್ತ್ರದ ಪ್ರಕಾರ ತಿಳಿದುಕೊಳ್ಳಬಹುದು.

ಶಕುನ ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳಿಗೆ  ಎಡ ಕಣ್ಣು ಅದುರಿದರೆ ಅದೃಷ್ಟ ಒಲಿದುಬರುತ್ತದೆ ಎಂದರ್ಥ. ಅವರು ಸಂತೋಷದಿಂದ ಇರುತ್ತಾರೆ. ಅವರಿಗೆ ಬೆಲೆಬಾಳುವ ವಸ್ತು ಸಿಗುತ್ತದೆ. ಅದೇ ಅವರಿಗೆ ಬಲಗಣ್ಣು ಅದುರಿದರೆ ಅವರಿಗೆ ಕೆಟ್ಟದಾಗುತ್ತದೆ ಎಂದರ್ಥ.
ಹಾಗೇ ಗಂಡು ಮಕ್ಕಳ ಬಲಗಣ್ಣು ಅದುರಿದರೆ ಅವರಿಗೆ ಅದೃಷ್ಟ. ಅವರಿಗೆ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆ ಎಂದರ್ಥ. ಅದೇ ಎಡ ಕಣ್ಣು ಅದುರಿದರೆ ಅವರಿಗೆ ಕೆಟ್ಟದಾಗುತ್ತದೆ ಎಂದರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments