ಮನೆಯ ವಾಸ್ತುದೋಷ ಪರಿಹರಿಸಲು ನೀರಿನಿಂದ ಹೀಗೆ ಮಾಡಿ

Webdunia
ಶನಿವಾರ, 29 ಆಗಸ್ಟ್ 2020 (07:26 IST)
ಬೆಂಗಳೂರು : ನಮ್ಮ ಹಲವು ಸಮಸ್ಯೆಗಳಿಗೆ ಮನೆಯ ವಾಸ್ತುದೋಷಗಳೇ ಕಾರಣ. ಆದಕಾರಣ ಈ ವಾಸ್ತುದೋಷವನ್ನು ಮೊದಲು ಪರಿಹರಿಸಿಕೊಳ್ಳಿ. ಅದಕ್ಕೆ ನೀರಿನಿಂದ ಹೀಗೆ ಮಾಡಿ.

ಮನೆಯ ದೃಷ್ಟಿದೋಷ, ವಾಸ್ತುದೋಷವನ್ನು ಪರಿಹರಿಸಿಕೊಳ್ಳಲು ಒಂದು ತಟ್ಟೆಯಲ್ಲಿ ನೀರನ್ನು ಹಾಕಿ ಅದಕ್ಕೆ ಅರಶಿನ, ಕುಂಕುಮ , ಸುಣ್ಣ ಹಾಕಿ ವೀಳ್ಯದೆಲೆ ಇಟ್ಟು ಅದರ ಮೇಲೆ 1 ಕರ್ಪೂರವನ್ನು ಇಟ್ಟು ಭಾನುವಾರ ಅಥವಾ ಗುರುವಾರದಂದು ರಾತ್ರಿಯ ವೇಳೆ ಮನೆಯ ಮುಖ್ಯದ್ವಾರ ಬಳಿ ಆ ನೀರಿನಿಂದ ಇಳೆತೆಗೆದು ಬಳಿಕ ನಿರ್ಜನ ಪ್ರದೇಶದಲ್ಲಿ ಎಸೆದು ಮನೆಗೆ ಬಂದು ಕೈಕಾಲು ತೊಳೆದು ಒಳಗೆ ಬರಬೇಕು. ಈ ಪರಿಹಾರವನ್ನು ಪ್ರತಿಬಾರಿ ಮಾಡಿದರೆ ಮನೆಯ ದೃಷ್ಟಿದೋಷ, ವಾಸ್ತುದೋಷ ಪರಿಹಾರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments