Webdunia - Bharat's app for daily news and videos

Install App

1,10,19 ಮತ್ತು28 ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?

Webdunia
ಶನಿವಾರ, 25 ಜುಲೈ 2020 (07:59 IST)
ಬೆಂಗಳೂರು : ನಮ್ಮ ಗುಣಗಳು, ಸ್ವಭಾವವನ್ನು ನಾವು ಹುಟ್ಟಿದ ದಿನದ ಆಧಾರದ ಮೇಲೆ ತಿಳಿಯಬಹುದು. ಆದಕಾರಣ 1,10.19 ಮತ್ತು 28 ತಾರೀಖಿನಂದು ಹುಟ್ಟಿದವರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

1,10.19 ಮತ್ತು28 ತಾರೀಖಿನಂದು ಹುಟ್ಟಿದವರು ಸಿಂಹದ ಹಾಗೇ ಧೈರ್ಯ, ಸಾಹಸ ಉಳ್ಳವರು. ತಮ್ಮ ವಿಚಾರಗಳನ್ನು, ಧ್ಯೇಯಗಳನ್ನು ಬಿಟ್ಟುಕೊಡದೆ ಸಾಧಿಸುವ ಸ್ವಭಾವವುಳ್ಳವರು. ತಾವು ಅನ್ಯರ ಅಧೀನರಾಗದೆ ಬೇರೆಯವರ ಮೇಲೆ ಅ‍ಧೀನ ಸಾಧಿಸುವವರು. ಎಲ್ಲದರಲ್ಲೂ ತಾವೇ ಮುಂದತ್ವ ವಹಿಸುವವರು. ಇವರಿಗೆ ಮಾತು ಕಡಿಮೆ. ಕಲೆಗಳನ್ನು ಬಹಳ ಬೇಗ ಗ್ರಹಿಸುವರು. ರಹಸ್ಯವನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

ಕೃಷ್ಣ ಜನ್ಮಾಷ್ಠಮಿ ದಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ಗುರುವಾರದಂದು ಗುರು ರಾಘವೇಂದ್ರ ಅಷ್ಟಕಂ ತಪ್ಪದೇ ಓದಿ

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments