Miscellaneous Special07 Deepavali 0711 03 1071103032_1.htm

Daily Horoscope

Select Your Language

Notifications

webdunia
webdunia
webdunia
webdunia

ಆಲ್ ಇಂಡಿಯಾ ರೇಡಿಯೋ

ಆಲ್
ಸಂತಾ- ನೀನು ನನ್ನನ್ನು ಮೋಸ ಮಾಡಿದೆ.

ಅಂಗಡಿ ಮಾಲೀಕ- ಇಲ್ಲ ಸ್ವಾಮೀ,ನಿಮಗೆ ನಾನು ಉತ್ತಮವಾದ ರೇಡಿಯೋವನ್ನೇ ಕೊಟ್ಟಿದ್ದೇನೆ.

ಸಂತಾ- ನೀನು ನನಗೆ ಕೊಟ್ಟಿರುವ ರೇಡಿಯೋ ಜಪಾನ್‌ನದ್ದು ಎಂದು ಹೇಳಿದ್ದೆ. ಆದರೆ ಅದು "ದಿಸ್ ಈಸ್ ಆಲ್ ಇಂಡಿಯಾ ರೇಡಿಯೋ" ಎಂದು ಹೇಳುತ್ತದಲ್ಲಾ!

Share this Story:

Follow Webdunia kannada