Select Your Language

Notifications

webdunia
webdunia
webdunia
webdunia

ಟಬ್‌ನಲ್ಲೂ ಸೆಕ್ಯುರಿಟಿ ಗಾರ್ಡ್

ಟಬ್‌ನಲ್ಲೂ ಸೆಕ್ಯುರಿಟಿ ಗಾರ್ಡ್
ಸಂತಾ-ನನ್ನ ಹೆಂಡತಿಗೆ ನೀರು ಅಂದ್ರೆ ಬಹಳ ಹೆದರಿಕೆ

ಬಂತಾ- ಹೌದೇನು?

ಸಂತಾ- ಎಷ್ಟು ಹೆದರಿಕೆ ಅಂದ್ರೆ ನಿನ್ನೆ ಅವಳು ಸ್ನಾನ ಮಾಡುತ್ತಿರುವಾಗ ಟಬ್‌ನಲ್ಲಿ ನನ್ನ ಸೆಕ್ಯೂರಿಟಿ ಗಾರ್ಡ್ ಜೊತೆಗಿದ್ದ.

Share this Story:

Follow Webdunia kannada