Miscellaneous Recipe Sweets 0911 20 1091120089_1.htm

Select Your Language

Notifications

webdunia
webdunia
webdunia
webdunia

ಗಸಗಸೆ ಹಾಲು

ಅಡುಗೆ
ಬೇಕಾಗುವ ಸಾಮಾಗ್ರಿ: 50 ಗ್ರಾಂ ಗಸಗಸೆ, 100 ಗ್ರಾಂ ಸಕ್ಕರೆ, ಏಳು ಏಲಕ್ಕಿ, ಸ್ವಲ್ಪ ಶುಂಠಿ.
ಮಾಡುವ ವಿಧಾನ : ರಾತ್ರಿ ಮಲಗುವ ಮುನ್ನ ಗಸಗಸೆಯನ್ನು ನೆನೆ ಹಾಕಿ. ಮರುದಿನ ನೀರನ್ನು ತೆಗೆದು ಮಿಕ್ಸಿಯಲ್ಲಿ ಶುಂಠಿ, ಗಸಗಸೆ, ಏಲಕ್ಕಿ ಮೂರನ್ನೂ ಸೇರಿಸಿ ಚೆನ್ನಾಗಿ ರುಬ್ಬಿ ನಂತರ ಚೆನ್ನಾಗಿ ಸೋಸಿ. ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ. ಬೇಕಿದ್ದರೆ ಐಸ್‌ ತುಂಡುಗಳನ್ನು ಹಾಕಬಹುದು.

Share this Story:

Follow Webdunia kannada